Ms. Bhavana Damle has been tirelessly sending recipes, lyrics and youtube videos. This song Ms. Bhavana has sent us for the upcoming Vaikunta Ekadashi. Thanks so much Bhavana.
ರಾಧೇಶ್ಯಾಮ ಹೇ ಘನಶ್ಯಾಮ
ರಾಧಾಮಾಧವ ಮಂಗಲಧಾಮ ||
ನಂದನಂದನ ಗೋವಿಂದ ನವನೀತಚೋರ ಗೋವಿಂದ
ನಾರದಪ್ರಿಯ ಗೋವಿಂದ ನತಜನಪಾಲ ಗೋವಿಂದ
ನಾರಾಯಣ ಗೋವಿಂದ ….
ಗೋವಿಂದ ಗೋಕುಲನಂದನ ಗೋವಿಂದ ||೧||
ಜಯಜಯಜಯ ಹೇ ಮೇಘಶ್ಯಾಮ|ಮೇಘಶ್ಯಾಮ
ಜಯಜಯಜಯ ಬೃಂದಾವನಧಾಮ| ಬೃಂದಾವನಧಾಮ
ಜಯಹರಿ ಗೋವಿಂದ ಗೋವಿಂದ| ಜಯಹರಿ ಗೋವಿಂದ ಗೋವಿಂದ
ಜಯಹರಿ ಗೋವಿಂದ ಗೋವಿಂದ ……
ಗೋವಿಂದ ಗೋಕುಲನಂದನ ಗೋವಿಂದ ||೨||
rAdhEshyAma hE ghanashyAma
rAdhAmAdhava maMgaladhAma ||
naMdanaMdana gOviMda navanItachOra gOviMda
nAradapriya gOviMda natajanapAla gOviMda
nArAyaNa gOviMda ….
gOviMda gOkulanaMdana gOviMda ||1||
jayajayajaya hE mEghashyAma|mEghashyAma
jayajayajaya bRuMdAvanadhAma| bRuMdAvanadhAma
jayahari gOviMda gOviMda| jayahari gOviMda gOviMda
jayahari gOviMda gOviMda ……
gOviMda gOkulanaMdana gOviMda ||2||
