Ramakrishnaru Manege Bandaru Lyrics

This song is composed by Sri Purandra Dasaru called ramakrishnaru manege bandaru. The lyrics is in English and Kannada. Thanks Mr. Nandan.

Advertisements

3 responses to this post.

 1. Posted by aravinda.s on June 12, 2010 at 2:23 am

  please send me the song of ramakrishnaru mange bandaru
  i am very crazy of this song.
  thanks in advance
  aravinda.s

  Reply

  • Posted by Prathibha on July 26, 2016 at 12:39 pm

   ರಾಮ ಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೆ|
   ಕಾಮಧೇನು ಬಂದಂತಾಯಿತು ವರವ ಬೇಡಿರೆ|

   ಚೆಂಡು ಬುಗುರಿ ಚಿನ್ನಿಕೋಲು ಗಜುಗವಾಡುತಾ|
   ದುಂಡುಮಲ್ಲಿಗೆ ಮುಡಿದು ಕೊಳಲ ಊದಿ ಪಾಡುತಾ||
   ಹಿಂಡುಪೆಂಗಳ ಮುದ್ದು ಮೊಖದ ಸೊಬಗ ನೋಡುತಾ|
   ಬಂಡು ಮಾಡಿ ಬಾಲೆರೊಡನೆ ಸರಸವಾಡುತಾ||೧||

   ಮಕರ ಕುಂಡಲ ನೀಲ ಮುತ್ತಿನ ಭಾವ ನೀಡುತ|
   ಕಂಕಣ ಹಾರ ತೋಳ ಬಂದಿ ತೊಡುಗೆ ತೊಡುತನೀ||
   ಸುಕುಮಾರ ಸುಂದರವಾದ ಉಡುಗೆ ಉಡುತಲೀ|
   ಮುಖದ ಕಮಲ ಮುಗುಳು ನಗೆಯ ಸುಖವ ಕೊಡುತಲಿ||೨||

   ಹೊಕ್ಕುಳಲ್ಲಿ ಅಜನ ಪಡೆದ ದೇವ ದೇವನು|
   ಚಿಕ್ಕ ಅಂಗುಷ್ಠದಲ್ಲಿ ಗಂಗೆಯ ಪಡೆದವನು||
   ಮಕ್ಕಳ ಮಾಣಿಕ್ಯ ಗುರುಪುರಂಧರ ವಿಠಲನು||
   ಅಕ್ಕರೆಯೊಡನೆ ಮುಕುತಿ ಕೊಡುವ ರಂಗನಾಥನು||೩||

   Reply

 2. Posted by Prathibha on July 26, 2016 at 12:36 pm

  ರಾಮ ಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೆ|
  ಕಾಮಧೇನು ಬಂದಂತಾಯಿತು ವರವ ಬೇಡಿರೆ|

  ಚೆಂಡು ಬುಗುರಿ ಚಿನ್ನಿಕೋಲು ಗಜುಗವಾಡುತಾ|
  ದುಂಡುಮಲ್ಲಿಗೆ ಮುಡಿದು ಕೊಳಲ ಊದಿ ಪಾಡುತಾ||
  ಹಿಂಡುಪೆಂಗಳ ಮುದ್ದು ಮೊಖದ ಸೊಬಗ ನೋಡುತಾ|
  ಬಂಡು ಮಾಡಿ ಬಾಲೆರೊಡನೆ ಸರಸವಾಡುತಾ||೧||

  ಮಕರ ಕುಂಡಲ ನೀಲ ಮುತ್ತಿನ ಭಾವ ನೀಡುತ|
  ಕಂಕಣ ಹಾರ ತೋಳ ಬಂದಿ ತೊಡುಗೆ ತೊಡುತನೀ||
  ಸುಕುಮಾರ ಸುಂದರವಾದ ಉಡುಗೆ ಉಡುತಲೀ|
  ಮುಖದ ಕಮಲ ಮುಗುಳು ನಗೆಯ ಸುಖವ ಕೊಡುತಲಿ||೨||

  ಹೊಕ್ಕುಳಲ್ಲಿ ಅಜನ ಪಡೆದ ದೇವ ದೇವನು|
  ಚಿಕ್ಕ ಅಂಗುಷ್ಠದಲ್ಲಿ ಗಂಗೆಯ ಪಡೆದವನು||
  ಮಕ್ಕಳ ಮಾಣಿಕ್ಯ ಗುರುಪುರಂಧರ ವಿಠಲನು||
  ಅಕ್ಕರೆಯೊಡನೆ ಮುಕುತಿ ಕೊಡುವ ರಂಗನಾಥನು||೩||

  Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: