Yet another song from the book I have. To be sung during Diwali Naraka Chaturdashi in the Morning.
ಜಯ ಜಯ ರಘುರಾಮಗೆ ವಿಜಯವಿರಲಿ ಪ್ರೇಮಗೆ ||ಪ||
ಭಜಕಜನಧಾಮಗೆ ಅಜಮಿಳೋಧ್ಹಾರಗೆ ರಾಜಾಧಿರಾಜಗೆ || ಆ ಪ||
ವಸುದೇವ ದೇವಕಿ ಜಾತಗೆ ದಶರಥಾದಿ ಪ್ರೀತಗೆ |
ಅಸುರರ ವಿಘಾತಗೆ ಕುಸುಮಸಜಾತಗೆ ||1||
ತರಳನನ್ನು ಪೊರೆದವ್ಗೆ ಶ್ರೀಹರಿ ರಾಮಚ0ದ್ರಗೆ |
ಜಲಚರಾವತಾರಗೆ ಪರಮಾತ್ಮ ಮೂರ್ತಿಗೆ ||2||
ಪಾ0ಡವರನ್ನ ಪೊರೆದವ್ಗೆ ಶ್ರೀ ಪು0ಡರೀಕವರದಗೆ |
ಭ0ಡನಕರಳು ಹಿ0ಡಿದ ಮು0ಡರಗಿ ನರಸಿ0ಹಗೆ ||3||
Jaya jaya raghurāmage vijayavirali prēmage ||pa||
bhajakajanadhāmage ajamiḷōdhhārage rājādhirājage || ā pa||
vasudēva dēvaki jātage daśarathādi prītage |
asurara vighātage kusumasajātage ||1||
taraḷanannu poredavge śrīhari rāmaca0drage |
jalacarāvatārage paramātma mūrtige ||2||
pā0ḍavaranna poredavge śrī pu0ḍarīkavaradage |
bha0ḍanakaraḷu hi0ḍida mu0ḍaragi narasi0hage ||3||
Recent Comments