Archive for December 19th, 2012

ಕಸ್ತೂರಿತಿಲಕಂ ನಾರಾಯಣ – Kasturi Tilaka Narayana Lyrics

Yet another song provided by Ms. Bhavana Damle for the upcoming Vaikunta Ekadashi. Thanks again, Bhavana.

ಕಸ್ತೂರಿತಿಲಕಂ ನಾರಾಯಣ| ಕಮಲನಯನ ನಾರಾಯಣ ||

ಗುರುವಾಯೂರ್ಪುರ ನಾರಾಯಣ

ಗೋವಿಂದ ಗೋವಿಂದ ನಾರಾಯಣ ||

 

ತಿರುಪತಿವಾಸ ವರವೆಂಕಟೇಶ ಪದ್ಮಾವತೀಪ್ರಿಯ ನಾರಾಯಣ

ಶಂಖಚಕ್ರಧರ ಕೌಸ್ತುಭಹಾರ

ಗೋವಿಂದ ಗೋವಿಂದ ನಾರಾಯಣ ||೧||

 

ಯದುಗಿರಿವಾಸ ವಜ್ರಕಿರೀಟ ಚೆಲುವಮೂರುತಿ ನಾರಾಯಣ

ಮಕರಕುಂಡಲ ವನಮಾಲಾಧರ

ಗೋವಿಂದ ಗೋವಿಂದ ನಾರಾಯಣ ||೨||

 

kastUritilakaM nArAyaNa| kamalanayana nArAyaNa ||

guruvAyUrpura nArAyaNa

gOviMda gOviMda nArAyaNa ||

tirupativAsa varaveMkaTEsha padmAvatIpriya nArAyaNa

shaMkhachakradhara koustubhahAra

gOviMda gOviMda nArAyaNa ||1||

yadugirivAsa vajrakirITa cheluvamUruti nArAyaNa

makarakuMDala vanamAlAdhara

gOviMda gOviMda nArAyaNa ||2||

 

%d bloggers like this: