Archive for April 16th, 2013

Sri Rama Ashtotara Lyrics

Sri Rama Ashtottara Sata Namaavali – Kannada and English

ಓಂ ಶ್ರೀರಾಮಾಯ ನಮಃ
ಓಂ ರಾಮಭದ್ರಾಯ ನಮಃ
ಓಂ ರಾಮಚಂದ್ರಾಯ ನಮಃ
ಓಂ ಶಾಶ್ವತಾಯ ನಮಃ
ಓಂ ರಾಜೀವಲೋಚನಾಯ ನಮಃ
ಓಂ ಶ್ರೀಮತೇ ನಮಃ
ಓಂ ರಾಜೇಂದ್ರಾಯ ನಮಃ
ಓಂ ರಘುಪುಂಗವಾಯ ನಮಃ
ಓಂ ಜಾನಕಿವಲ್ಲಭಾಯ ನಮಃ
ಓಂ ಜೈತ್ರಾಯ ನಮಃ || 10 ||

ಓಂ ಜಿತಾಮಿತ್ರಾಯ ನಮಃ
ಓಂ ಜನಾರ್ಧನಾಯ ನಮಃ
ಓಂ ವಿಶ್ವಾಮಿತ್ರಪ್ರಿಯಾಯ ನಮಃ
ಓಂ ದಾಂತಯ ನಮಃ
ಓಂ ಶರನತ್ರಾಣ ತತ್ಸರಾಯ ನಮಃ
ಓಂ ವಾಲಿಪ್ರಮದನಾಯ ನಮಃ
ಓಂ ವಂಗ್ಮಿನೇ ನಮಃ
ಓಂ ಸತ್ಯವಾಚೇ ನಮಃ
ಓಂ ಸತ್ಯವಿಕ್ರಮಾಯ ನಮಃ
ಓಂ ಸತ್ಯವ್ರತಾಯ ನಮಃ || 20 ||

ಓಂ ವ್ರತಧರಾಯ ನಮಃ
ಓಂ ಸದಾಹನುಮದಾಶ್ರಿತಾಯ ನಮಃ
ಓಂ ಕೋಸಲೇಯಾಯ ನಮಃ
ಓಂ ಖರಧ್ವಸಿನೇ ನಮಃ
ಓಂ ವಿರಾಧವಧಪಂದಿತಾಯ ನಮಃ
ಓಂ ವಿಭಿ ಷ ಣಪರಿತ್ರಾಣಾಯ ನಮಃ
ಓಂ ಹರಕೋದಂಡ ಖಂಡ ನಾಯ ನಮಃ
ಓಂ ಸಪ್ತತಾಳ ಪ್ರಭೇತ್ಯೈ ನಮಃ
ಓಂ ದಶಗ್ರೀವಶಿರೋಹರಾಯ ನಮಃ
ಓಂ ಜಾಮದಗ್ನ್ಯಮಹಾಧರ್ಪದಳನಾಯ ನಮಃ || 30 ||
ಓಂ ತಾತಕಾಂತಕಾಯ ನಮಃ
ಓಂ ವೇದಾಂತ ಸಾರಾಯ ನಮಃ
ಓಂ ವೇದಾತ್ಮನೇ ನಮಃ
ಓಂ ಭವರೋಗಾಸ್ಯಭೇ ಷಜಾಯ ನಮಃ
ಓಂ ತ್ರಿಮೂರ್ತ ಯೇ ನಮಃ
ಓಂ ತ್ರಿಗುಣಾತ್ಮಕಾಯ ನಮಃ
ಓಂ ತ್ರಿಲೋಕಾತ್ಮನೇ ನಮಃ || 40 ||

ಓಂ ತ್ರಿಲೋಕರಕ್ಷಕಾಯ ನಮಃ
ಓಂ ಧನ್ವಿನೇ ನಮಃ
ಓಂ ದಂಡ ಕಾರಣ್ಯವರ್ತನಾಯ ನಮಃ
ಓಂ ಅಹಲ್ಯಾಶಾಪಶಮನಾಯ ನಮಃ
ಓಂ ಪಿತೃ ಭಕ್ತಾಯ ನಮಃ
ಓಂ ವರಪ್ರದಾಯ ನಮಃ
ಓಂ ಜಿತೇಒದ್ರಿ ಯಾಯ ನಮಃ
ಓಂ ಜಿತಕ್ರೋಥಾಯ ನಮಃ
ಓಂ ಜಿತ ಮಿತ್ರಾಯ ನಮಃ
ಓಂ ಜಗದ್ಗುರವೇ ನಮಃ || 50||

ಓಂ ವೃಕ್ಷವಾನರಸಂಘಾತೇ ನಮಃ
ಓಂ ಚಿತ್ರಕುಟಸಮಾಶ್ರಯೇ ನಮಃ
ಓಂ ಜಯಂತ ತ್ರಾಣವರ ದಾಯ ನಮಃ
ಓಂ ಸುಮಿತ್ರಾಪುತ್ರ ಸೇವಿತಾಯ ನಮಃ
ಓಂ ಸರ್ವದೇವಾದ್ ದೇವಾಯ ನಮಃ
ಓಂ ಮೃತ ವಾನರಜೀವನಾಯ ನಮಃ
ಓಂ ಮಾಯಾಮಾರೀ ಚಹಂತ್ರೇ ನಮಃ
ಓಂ ಮಹಾದೇವಾಯ ನಮಃ
ಓಂ ಮಹಾಭುಜಾಯ ನಮಃ
ಓಂ ಸರ್ವದೇ ವಸ್ತುತಾಯ ನಮಃ || 60 ||

ಓಂ ಸೌಮ್ಯಾಯ ನಮಃ
ಓಂ ಬ್ರಹ್ಮಣ್ಯಾಯ ನಮಃ
ಓಂ ಮುನಿಸಂಸ್ತುತಾಯ ನಮಃ
ಓಂ ಮಹಾಯೋಗಿನೇ ನಮಃ
ಓಂ ಮಹೊದರಾಯ ನಮಃ
ಓಂ ಸುಗ್ರೀವೇ ಪ್ಸಿತ ರಾಜ್ಯದಾಯ ನಮಃ
ಓಂ ಸರ್ವ ಪುಣ್ಯಾದೇಕ ಫಲಿನೇ ನಮಃ
ಓಂ ಸ್ಮ್ರುತ ಸ್ಸರ್ವೋಘನಾಶನಾಯ ನಮಃ
ಓಂ ಆದಿ ಪುರುಷಾಯ ನಮಃ
ಓಂ ಪರಮಪುರುಷಾಯ ನಮಃ
ಓಂ ಮಹಾ ಪುರುಷಾಯ ನಮಃ || 70 ||

ಓಂ ಪುಣ್ಯೋದ ಯಾಯ ನಮಃ
ಓಂ ದಯಾಸಾರಾಯ ನಮಃ
ಓಂ ಪುರುಷೋತ್ತಮಾಯ ನಮಃ
ಓಂ ಸ್ಮಿತವಕ್ತ್ತ್ರಾಯ ನಮಃ
ಓಂ ಅಮಿತ ಭಾಷಿಣೇ ನಮಃ
ಓಂ ಪೂರ್ವಭಾಷಿಣೇ ನಮಃ
ಓಂ ರಾಘವಾಯ ನಮಃ
ಓಂ ಅನಂತ ಗುಣ ಗಂಭೀರಾಯ ನಮಃ
ಓಂ ಧೀರೋದಾತ್ತ ಗುಣೋತ್ತಮಾಯ ನಮಃ || 80 ||

ಓಂ ಮಾಯಾಮಾನುಷಚಾರಿತ್ರಾಯ ನಮಃ
ಓಂ ಮಹಾದೇವಾದಿ ಪೂಜಿತಾಯ ನಮಃ
ಓಂ ಸೇತುಕೃತೇ ನಮಃ
ಓಂ ಜಿತವಾರಾಶಿಯೇ ನಮಃ
ಓಂ ಸರ್ವ ತೀರ್ದ ಮಯಾಯ ನಮಃ
ಓಂ ಹರಯೇ ನಮಃ
ಓಂ ಶ್ಯಾಮಾಂಗಾಯ ನಮಃ
ಓಂ ಸುಂದ ರಾಯ ನಮಃ
ಓಂ ಶೂರಾಯ ನಮಃ
ಓಂ ಪೀತ ವಾಸನೇ ನಮಃ || 90 ||

ಓಂ ಧನುರ್ಧ ರಾಯ ನಮಃ
ಓಂ ಸರ್ವಯಙ್ಞಾಧೀಪಾಯ ನಮಃ
ಓಂ ಯಜ್ವಿನೇ ನಮಃ
ಓಂ ಜರಾಮರಣ ವರ್ಣ ತಾಯ ನಮಃ
ಓಂ ವಿಭೇಷಣಪ್ರತಿಷ್ಟಾತ್ರೇ ನಮಃ
ಓಂ ಸರ್ವಾವಗುನವರ್ಣ ತಾಯ ನಮಃ
ಓಂ ಪರಮಾತ್ಮನೇ ನಮಃ
ಓಂ ಪರಸ್ಮೈ ಬ್ರಹ್ಮಣೇ ನಮಃ
ಓಂ ಸಚಿದಾನಂದಾಯ ನಮಃ
ಓಂ ಪರಸ್ಮೈಜ್ಯೋತಿ ಷೇ ನಮಃ || 100 ||

ಓಂ ಪರಸ್ಮೈ ಧಾಮ್ನೇ ನಮಃ
ಓಂ ಪರಾಕಾಶಾಯ ನಮಃ
ಓಂ ಪರಾತ್ಸರಾಯ ನಮಃ
ಓಂ ಪರೇಶಾಯ ನಮಃ
ಓಂ ಪಾರಾಯ ನಮಃ
ಓಂ ಸರ್ವದೇ ವತ್ಮಕಾಯ ನಮಃ
ಓಂ ಪರಸ್ಮೈ ನಮಃ || 108 ||

Om Shri Ramaya Namaha
Om Ramabhadraya Namaha
Om Ramachandraya Namaha
Om Shashvataya Namaha
Om Rajivalochanaya Namaha
Om Shrimate Namaha
Om Rajendraya Namaha
Om Raghupungavaya Namaha
Om Janaki Vallabhaya Namaha
Om Jaitraya Namaha || 10 ||

Om Jitamitraya Namaha
Om Janardhanaya Namaha
Om Vishvamitra Priyaya Namaha
Om Dantaya Namaha
Om Sharanatrana Tatparaya Namaha
Om Bali Pramathanaya Namaha
Om Vagmine Namaha
Om Satyavache Namaha
Om Satyavikramaya Namaha
Om Satyavrataya Namaha || 20 ||

Om Vratadharaya Namaha
Om Sada Hanumadashritaya Namaha
Om Kausaleyaya Namaha
Om Kharadhvamsine Namaha
Om Viradha Vanapanditaya Namaha
Om Vibhishana Paritratre Namaha
Om Kodanda Khandanaya Namaha
Om Saptatala Prabhedre Namaha
Om Dashagriva Shiroharaya Namaha
Om Jamadagnya Mahadarppa Dalanaya Namaha || 30 ||

Om Tatakantakaya Namaha
Om Vedanta Saraya Namaha
Om Vedatmane Namaha
Om Bhavarogasya Bheshajaya Namaha
Om Dushanatri Shirohantre Namaha
Om Trimurtaye Namaha
Om Trigunatmakaya Namaha
Om Trivikramaya Namaha
Om Trilokatmane Namaha || 40 ||

Om Punyacharitra Kirtanaya Namah
Om Triloka Rakshakaya Namaha
Om Dhanvine Namaha
Om Dandakaranya Kartanaya Namaha
Om Ahalya Shapashamanaya Namaha
Om Pitru Bhaktaya Namaha
Om Vara Pradaya Namaha
Om Jitendriyaya Namaha
Om Jitakrodhaya Namaha
Om Jitamitraya Namaha
Om Jagad Gurave Namaha || 50 ||

Om Riksha Vanara Sanghatine Namaha
Om Chitrakuta Samashrayaya Namaha
Om Jayanta Trana Varadaya Namaha
Om Sumitra Putra Sevitaya Namaha
Om Sarva Devadhi Devaya Namaha
Om Mritavanara Jivanaya Namaha
Om Mayamaricha Hantre Namaha
Om Mahadevaya Namaha
Om Mahabhujaya Namaha
Om Sarvadeva Stutaya Namaha || 60 ||

Om Saumyaya Namaha
Om Brahmanyaya Namaha
Om Muni Samstutaya Namaha
Om Mahayogine Namaha
Om Mahadaraya Namaha
Om Sugrivepsita Rajyadaye Namaha
Om Sarva Punyadhi Kaphalaya Namaha
Om Smrita Sarvagha Nashanaya Namaha
Om Adipurushaya Namaha
Om Paramapurushaya Namaha || 70 ||

Om Mahapurushaya Namaha
Om Punyodayaya Namaha
Om Dayasaraya Namaha
Om Purana Purushottamaya Namaha
Om Smita Vaktraya Namaha
Om Mita Bhashine Namaha
Om Purva Bhashine Namaha
Om Raghavaya Namaha
Om Ananta Gunagambhiraya Namaha
Om Dhirodatta Gunottamaya Namaha || 80 ||

Om Maya Manusha Charitraya Namaha
Om Mahadevadi Pujitaya Namaha
Om Setukrite Namaha
Om Jita Varashaye Namaha
Om Sarva Tirthamayaya Namaha
Om Haraye Namaha
Om Shyamangaya Namaha
Om Sundaraya Namaha
Om Suraya Namaha
Om Pitavasase Namaha || 90 ||

Om Dhanurdharaya Namaha
Om Sarva Yajnadhipaya Namaha
Om Yajvine Namaha
Om Jaramarana Varjitaya Namaha
Om Vibhishana Pratishthatre Namaha
Om Sarvabharana Varjitaya Namaha
Om Paramatmane Namaha
Om Parabrahmane Namaha
Om Sachidananda Vigrahaya Namaha
Om Parasmai Jyotishe Namaha || 100 ||

Om Parasmai Dhamne Namaha
Om Parakashaya Namaha
Om Paratparaya Namaha
Om Pareshaya Namaha
Om Parakaya Namaha
Om Paraya Namaha
Om Sarva Devatmakaya Namaha
Om Parasmai Namaha || 108 ||

ರಾಮ ಗೋವಿಂದ ಹರೇ – Rama Govinda Hare Lyrics

IMG_0886

Lyrics on: Lord Rama
Composed by: Sree Kanada Dasaru

ರಾಮ ಗೋವಿಂದ ಹರೇ ಕೃಷ್ಣ ಗೋವಿಂದ

ದಾಮೋದರ ಹರಿ ವಿಷ್ಣು ಮುಕುಂದ || ಪ ||

ಮಚ್ಚವತಾರದೊಳಾಡಿದನೆ

ಮಂದರಾಚಲ ಬೆನ್ನೊಳ ಗಾಂತವನೆ

ಅಚ್ಚ ಸೂಕರನಾಗಿ ಬಾಳಿದನೆ

ಮದ ಹೆಚ್ಚಿ ಹಿರಣ್ಯಕನ ಸೀಳಿದನೆ || ೧ ||

ಬಲಿಯೋಳು ದಾನವ ಬೇಡಿದನೆ

ಕ್ಷಾತ್ರ ಕುಲವ ಬಿಡದೆ ಕ್ಷಯ ಮಾಡಿದನೆ

ಜಲನಿಧಿಗೆ ಬಿಲ್ಲ ಹೂಡಿದನೆ

ಕಾಮ ಕೊಲಿದು ಗೊಲ್ಲತಿಯೋಳ್ ಆಡಿದನೆ || ೨ ||

ಸಾಧಿಸಿ ತ್ರಿಪುರರ ಗೆಲಿದವನೆ

ಪ್ರತಿವಾದಿಸಿ ಹಯವೇರಿ ನಲಿದವನೆ

ಭೇದಿಸಿ ವಿಶ್ವವ ಗೆಲಿದವನೆ

ಬಾಡದಾದಿ ಕೇಶವರಾಯ ನಮಗೊಲಿದವನೆ || ೩ ||

raama gOviMda harE kRuShNa gOviMda
dAmOdara hari viShNu mukuMda || pa ||

maccavataaradoLADidane
maMdarAcala bennoLa gAMtavane
acca sookaranaagi baaLidane
mada hecci hiraNyakana sILidane || 1 ||

baliyOLu dAnava bEDidane
kShAtra kulava biDade kShaya mADidane
jalanidhige billa hooDidane
kAma kolidu gollatiyOL ADidane || 2 ||

sAdhisi tripurara gelidavane
prativaadisi hayavEri nalidavane
bhEdisi viSwawa gelidavane
bADadAdi kESavarAya namagolidavane || 3 ||

ಪಾಹಿ ರಾಮ ಪ್ರಭೋ ಪಾಹಿ ರಾಮ ಪ್ರಭೋ – Pahi Rama Prabho Pahi Rama Prabho

Lyrics on : Lord Rama
Composed By: Shri Bhadrachala Ramadasaru
Contributed by: Ms. Bhavana Damle
Raga: Madhyamavati
ಪಾಹಿ ರಾಮ ಪ್ರಭೋ ಪಾಹಿ ರಾಮ ಪ್ರಭೋ
ಪಾಹಿ ಭದ್ರಾದ್ರಿ ವೈದೇಹಿ ರಾಮ ಪ್ರಭೋ ||

ಇಂದಿರಾಹೃದಯಾರವಿಂದಾದಿರೂಢ ಸುಂದರಾಕಾರನಾನಂದ ರಾಮ ಪ್ರಭೋ
ಎಂದು ನೀ ಚೂಡ ಮೀ ಸುಂದರಾನಂದಮು ಕಂಡುನೋ ಕಣ್ಣುಲಿಂಪೊಂದ ರಾಮ ಪ್ರಭೋ ||

ಬೃಂದಾರಕಾದಿ ಬೃಂದಾರ್ಚಿತಪದಾರವಿಂದಮುಲ ಸಂದರ್ಶಿತಾನಂದ ರಾಮ ಪ್ರಭೋ
ತಲ್ಲಿವೀ ನೀವೆ ಮಾತಂಧ್ರಿವೀ ನೀವೆ ಮಾದಾತವು ನೀವು ಮಾಭ್ರಾತ ರಾಮ ಪ್ರಭೋ ||

ನೀದು ಬಾಣಂಬುಲನು ನಾದು ಸತ್ರುಲ ಬಟ್ಟಿ ಬಾಧಿಂಪಕುನ್ನಾವದೇಮಿ ರಾಮ ಪ್ರಭೋ
ಆದಿಮಧ್ಯಾಂತ ಬಹಿರಂತರಾತ್ಮುಂದನುಚು ವಾದಿಂತುನೇ ಜಗನ್ನಾಥ ರಾಮ ಪ್ರಭೋ ||

ಶ್ರೀರಾಮರಾಮೇತಿ ಶ್ರೇಷ್ಠಮಂತ್ರಮು ಸಾರೆ ಸಾರೆಕುನು ವಿಂತಗಾ ಚದುವು ರಾಮ ಪ್ರಭೋ
ಶ್ರೀರಾಮ ನೀ ನಾಮ ಚಿಂತನಾಮೃತಪಾನ ಸಾರಮೆ ನಾದು ಮದಿ ಗೋರು ರಾಮ ಪ್ರಭೋ ||

ಕಲಿಕಿ ರೂಪಮು ದಾಲ್ಚಿ ಕಲಿಯುಗಂಬುನ ನೀವು ವೆಲಸಿತಿವಿ ಭದ್ರಾದ್ರಿ ನಿಲಯ ರಾಮ ಪ್ರಭೋ
ಅವ್ಯಯುಡವೈನ ಈ ಅವತಾರಮುಲವಲನ ದಿವ್ಯುಲೈನಾರು ಮುನುಲಯ್ಯ ರಾಮ ಪ್ರಭೋ ||

ಪಾಹಿ ಶ್ರೀರಾಮ ನೀ ಪಾದಪದ್ಮಾಶ್ರಯುಲ ಪಾಲಿಂಪುಮಾ ಭದ್ರಶೈಲ ರಾಮ ಪ್ರಭೋ
ಪಾಹಿ ರಾಮ ಪ್ರಭೋ ಪಾಹಿ ರಾಮ ಪ್ರಭೋ ಪಾಹಿ ಭದ್ರಾದ್ರಿ ವೈದೇಹಿ ರಾಮ ಪ್ರಭೋ ||

pAhi rAma prabhO pAhi rAma prabhO
pAhi bhadrAdri vaidEhi rAma prabhO ||

iMdirAhRudayAraviMdAdirUDha suMdarAkAranAnaMda rAma prabhO
eMdu nI chUDa mI suMdarAnaMdamu kaMDunO kaNNuliMpoMda rAma prabhO ||

bRuMdArakAdi bRuMdArchitapadAraviMdamula saMdarshitAnaMda rAma prabhO
tallivI nIve mAtaMdhrivI nIve mAdAtavu nIvu mAbhrAta rAma prabhO ||

nIdu bANaMbulanu nAdu satrula baTTi bAdhiMpakunnAvadEmi rAma prabhO
AdimadhyAMta bahiraMtarAtmuMdanuchu vAdiMtunE jagannAtha rAma prabhO ||

shrIrAmarAmEti shrEShThamaMtramu sAre sArekunu viMtagA chaduvu rAma prabhO
shrIrAma nI nAma chiMtanAmRutapAna sArame nAdu madi gOru rAma prabhO ||

kaliki rUpamu dAlchi kaliyugaMbuna nIvu velasitivi bhadrAdri nilaya rAma prabhO
avyayuDavaina I avatAramulavalana divyulainAru munulayya rAma prabhO ||

pAhi shrIrAma nI pAdapadmAshrayula pAliMpumA bhadrashaila rAma prabhO
pAhi rAma prabhO pAhi rAma prabhO pAhi bhadrAdri vaidEhi rAma prabhO ||

Singers: Priya Sisters

ಸುಮ್ಮನೆ ದೊರಕುವದೆ ಶ್ರೀರಾಮನ ದಿವ್ಯನಾಮವು – Summane Dorakuvade ShrIraamana Divyanaamavu Lyrics

Lyrics on: Lord Rama
Composed by: Sree Purandara Dasaru

ರಾಗ – ಆನಂದಭೈರವಿ
ತಾಳ – ತ್ರಿಪುಟಿ

ಸುಮ್ಮನೆ ದೊರಕುವದೆ ಶ್ರೀರಾಮನ ದಿವ್ಯನಾಮವು
ಜನ್ಮಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ

ಕಂತುಪಿತನ ಮೂರುತಿಯ ತನ್ನಂತರಂಗದೊಳಿಟ್ಟು
ಚಿಂತೆ ಎಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ

ಭಕ್ತಿ ರಸದಲ್ಲಿ ತನ್ನು ಚಿತ್ತ ಪರವಶನಾಗಿ
ಅಚ್ಯುತನ ನಾಮವನು ಬಚ್ಚಿಟ್ಟುಕೊಂಡವಗಲ್ಲದೆ

ತನ್ನೊಳಗೆ ಇದ್ದ ಮೂರುತಿಯ ಕಣ್ಣೊಳಗೆ ತಂದರೆ
ಆನಂದಪೂರ್ಣ ಪುರಂದರ ವಿಠಲನ ನೋಡಿದಗಲ್ಲದೆ

raaga – aanaMdabhairavi
taaLa – tripuTi

summane dorakuvade shrIraamana divyanaamavu
janmajanmaaMtarada duShkarma hOdavagallade

kaMtupitana moorutiya tannaMtaraMgadoLiTTu
ciMte ella biTTu nishchiMtanaadavagallade

bhakti rasadalli tannu citta paravashanaagi
acyutana naamavanu bacciTTukoMDavagallade

tannoLage idda moorutiya kaNNoLage taMdare
aanaMdapoorNa puraMdara viThalana nODidagallade

Listen to Sri. VidyaBhushana here:

ರಾಮ ರಾಮ ಎಂಬೆರಡಕ್ಷರ – Raama Raama Emberadakshara Lyrics

Lyrics on: Lord Rama
Contributed by: Ms. Prerana Rao

ರಚನೆ: ಶ್ರೀ ವಿಜಯದಾಸರು

ರಾಮ ರಾಮ ಎಂಬೆರಡಕ್ಷರ|
ಪ್ರೇಮದಿ ಸಲಹಿತು ಸುಜನರನು||ಪ||

ಹಾಲಹಲವನು ಪಾನವ ಮಾಡಿದ
ಪಾಲಲೊಚನನೆ ಬಲ್ಲವನು|
ಆಲಾಪಿಸುತಾ ಶಿಲೆಯಾಗಿದ್ದ
ಬಾಲೆ ಅಹಲ್ಯೆಯ ಕೇಳೆನು||೧||ಪ||

ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ
ಕುಂಜರ ರವಿಸುತ ಬಲ್ಲವನು|
ಎಂಜಲ ಫಲಗಳ ಹರಿಗರ್ಪಿಸಿದ
ಕಂಜಲೋಚನೆಯ ಕೇಳೆನು||೨||ಪ||

ಕಾಲವನರಿತು ಸೇವೆಯಮಾಡಿದ
ಲೋಲ ಲಕ್ಷ್ಮಣನೆ ಬಲ್ಲವನು|
ವ್ಯಾಳಶ್ಯನ ಶ್ರೀ ವಿಜಯವಿಟ್ಟಲನ
ಲೀಲೆಶರದಿಯ ಕೇಳೆನು||೩||ಪ||

Composed by: Shree Vijayadasaru

raama raama emberadakshra|
premadi salahitu sujanaranu||pa||

haalahalvanu paanava maadida
paalalochanane ballavanu|
aalapisuta shileyaagidda
baala ahalyeya kelenu||1||pa||

anjike illade girisaarida kapi
kunjara ravisuta ballavanu|
yenjala phalagala harigarpisida
kanjalochaneya kelenu||2||pa||

kaalavanaritu seveyamaadida
lolalakshmanane ballavanu|
vyaalashayana shree vijayavitthalana
leelesharadiya kelenu||3||pa||

%d bloggers like this: