ರಾಮಚಂದ್ರಾಯ ಜನಕ ರಾಜಜಾ ಮನೋಹರಾಯ – Ramachandraya Janaka Rajaja Manoharaya Lyrics

Song on : Lord Rama
Lyrics:Shri Bhadrachala Ramadasaru
Contributed by : Ms. Bhavana Damle

ರಾಮಚಂದ್ರಾಯ ಜನಕ ರಾಜಜಾ ಮನೋಹರಾಯ
ಮಾಮಕಾಭೀಷ್ಟದಾಯ ಮಹಿತ ಮಂಗಲಂ ||

ಕೋಸಲೇಶಾಯ ಮಂದಹಾಸ ದಾಸ ಪೋಷಣಾಯ
ವಾಸವಾದಿ ವಿನುತ ಸದ್ವರಾಯ ಮಂಗಲಂ ||

ಚಾರುಮೇಘರೂಪಾಯ ಚಂದನಾದಿ ಚರ್ಚಿತಾಯ
ಹಾರಕಟಕ ಶೋಭಿತಾಯ ಭೂರಿ ಮಂಗಲಂ||

ಲಲಿತರತ್ನ ಕುಂಡಲಾಯ ತುಲಸಿ ವನಮಾಲಾಯ
ಜಲಜ ಸದೃಶ ದೇಹಾಯ ಚಾರು ಮಂಗಲಂ ||

ದೇವಕಿ ಸುಪುತ್ರಾಯ ದೇವದೇವೋತ್ತಮಾಯ
ಭಾವಜ ಗುರುವರಾಯ ಭವ್ಯ ಮಂಗಲಂ ||

ಪುಂಡರಿಕಾಕ್ಷಾಯ ಪೂರ್ಣಚಂದ್ರವದನಾಯ
ಆಂಡಜ ವಾಹನಾಯ ಅತುಲ ಮಂಗಲಂ ||

ವಿಮಲರೂಪಾಯ ವಿವಿಧ ವೇದಾಂತ ವೇದ್ಯಾಯ
ಸುಮುಖಚಿತ್ತ ಕಾಮಿತಾಯ ಶುಭ್ರ ಮಂಗಲಂ ||

ರಾಮದಾಸಾಯ ಮೃದುಲ ಹೃದಯಕಮಲ ವಾಸಾಯ
ಸ್ವಾಮಿ ಭದ್ರಗಿರಿವರಾಯ ಸರ್ವಮಂಗಲಂ ||

rAmachaMdraaya janaka raajajaa manOharaaya
maamakaabhIShTadaaya mahita maMgalaM ||

kOsalEshaaya maMdahaasa daasa pOShaNaaya
vaasavaadi vinuta sadwaraaya maMgalaM ||

chaarumEgharoopaaya chaMdanaadi charchitaaya
haarakaTaka shObhitaaya bhoori maMgalaM||

lalitaratna kuMDalaaya tulasi vanamaalaaya
jalaja sadRusha dEhaaya chaaru maMgalaM ||

dEvaki suputraaya dEvadEvOttamaaya
bhaavaja guruvaraaya bhavya maMgalaM ||

puMDarikaakShaaya poorNachaMdravadanaaya
AMDaja vaahanaaya atula maMgalaM ||

vimalaroopaaya vividha vEdaaMta vEdyaaya
sumukhachitta kaamitaaya shubhra maMgalaM ||

raamadaasaaya mRudula hRudayakamala vaasaaya
swaami bhadragirivaraaya sarvamaMgalaM ||

Singer: Shri Balamurali Krishna

4 responses to this post.

 1. Posted by H. V. Vishwanath on October 18, 2015 at 12:17 pm

  ಈ ವೆಬ್ ಸೈಟ್ ನ ಮೂಲಕ ಒಳ್ಳೆಯ ಕೆಲಸ ಮಾಡುತ್ತಿರುವ ಮಹನೀಯ/ಮಹಿಳೆಯರಿಗೆ ಹೃತ್ಪೂರ್ವಕ ಅಭಿನಂದನೆ, ವಂದನೆ!
  ಒಂದು ಸಣ್ಣ ತಿದ್ದುಪಡಿಗೆ ಅವಕಾಶ ಇದೆ ಎನ್ನಿಸುತ್ತದೆ…
  ಈ ಹಾಡಿನ ಕೊನೆಯಲ್ಲಿ ಬರುವ ‘ರಾಮದಾಸಾಯ ಮೃದುಲ… ‘ ಎನ್ನುವುದು ತಪ್ಪು; ಅದು ‘ರಾಮದಾಸಸ್ಯ’ ಎಂದಾಗಬೇಕು. ಇಲ್ಲದಿದ್ದರೆ, ‘ರಾಮದಾಸನಿಗೆ ಮಂಗಳ’ ಎನ್ನುವ ಅರ್ಥ ಬರುತ್ತದೆ. ರಾಮದಾಸ ಎನ್ನುವ ಹೆಸರು ಶ್ರೀರಾಮನಿಗೆ ಅನ್ವಯಿಸಲು ಸಾಧ್ಯವಿಲ್ಲ. ಬದಲಾಗಿ, ‘ರಾಮದಾಸಸ್ಯ’ ಎಂದರೆ, (ಕರ್ತೃವಾದ) ರಾಮದಾಸನ ಮೃದುಲವಾದ ಹೃದಯಕಮಲದಲ್ಲಿ ವಾಸಿಸುವ ಶ್ರೀರಾಮನಿಗೆ (ಮಂಗಳ) ಎನ್ನುವ ಅರ್ಥ ಬರುತ್ತದೆ. ‘ರಾಮದಾಸ’ ಎನ್ನುವದಕ್ಕೆ ‘ಹನುಮಂತ’ ಎಂದು ಅರ್ಥೈಸಿದರೂ ಸರಿ ಹೋಗುವುದಿಲ್ಲ; ಆಗ ‘ಯಾರ ಮೃದುಲ ಹೃದಯ ಕಮಲ?’ ಎನ್ನುವ ಪ್ರಶ್ನೆ ಬರುತ್ತದೆ. ಆದ್ದರಿಂದ ಈ ಒಂದು ಸಣ್ಣ ಬದಲಾವಣೆ ಅವಶ್ಯ.

  Reply

  • Posted by M.N. Prakash on May 13, 2017 at 9:00 am

   Please provide complete interpretation of all the stanzas. I see that you have a good command of the language. Thanks to Meera for giving us the lyrics, and to you for translating it for us who are not proficient in Sanskrit or older versions of Kannada.

   Reply

 2. Posted by R.S.Dheerendranath on April 11, 2015 at 12:57 am

  Tks a million for making this immortal mangalam by Bhadrachala Ramadasa available in its full form.

  Reply

 3. Posted by Vijaya.s. on August 13, 2014 at 11:55 pm

  When I was searching for the lyrics in the net I got the whole song from your blog. Thanks for the service . Stay blessed a
  Ways

  Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: