I have posted the complete lyrics in an earlier blog post, however the shorter version was what my Mysore Ajji taught us. We are learning this song as part of our weekly group and so decided to post the shorter version.
The full lyrics is posted at the below link:
ನರಸಿಂಹ ನೆಂಬೋ ದೇವನ ನಂಬಿದಂಥ ನರರಿಗೆಲ್ಲ ವರವ ಕೊಡುವನು ||
ಓಂ ನಮಃ ಶಿವಾಯ ಎನುತಲಿ ಅಸುರ ತನ್ನ ಸುತಗೆ ಬರೆದು ತೋರಿಸೆಂದನು
ನರಹರಿಯ ನಾಮವನ್ನು ನಲಿಯುತಾರೆ ಬರೆಯುತಿರಲು
ಎಡದ ತೊಡೆಯಲಿರುವ ಶಿಶುವ ಬಡೆದು ಧರೆಗೆ ನೂಕಿದನು ನರಸಿಂಹ ||೧||
ಕಟ್ಟಿ ಕಂಭವನ್ನೇ ಉರುಳಿಸಿ ಅಸುರ ತಾನು ಪಟ್ಟದಾನೆ ಕೈಲಿ ಕೊಲ್ಲಿಸಿ
ಹರಳು ಮನೆಯ ಮಾಡಿ ಸುಟ್ಟು ಹುಲಿಯ ಬೋನಿನೊಳಗೆ ಬಿಟ್ಟು
ಯತನವಿಲ್ಲದೆ ಸುತನ ಕರೆದು ಶಕ್ತನಾಗಿ ತಾನು ನಡೆದ ನರಸಿಂಹ ||2||
ನಿನ್ನ ದೇವರಿದ್ದ ಎಡೆಯನು ಅಸುರ ತಾನು ಸುತಗೆ ಕರೆದು ತೋರಿಸೆಂದನು
ಎನ್ನ ದೇವರಿಲ್ಲದಂತ ಎಡೆಗಲುಂಟೀ ಲೋಕದೊಳಗೆ
ಕಂಭದಲ್ಲಿ ಇರುವನೆಂದು ಕೈಯ ಮುಗಿದಿ ತೋರಿದನು ನರಸಿಂಹ ||3||
ವಜ್ರಕಂಭವನ್ನು ವದೆಯಲು ದೇವ ತಾನು ಉಗ್ರ ಕೋಪವನ್ನು ತಾಳಿದ
ಕಟಕಟೆಂಬ ಧ್ವನಿಯ ಮಾಡಿ ನಖಗಳಿಂದ ಕರುಳಬಗೆದು
ಕರುಳ ಮಾಲೆಯನ್ನೇ ಧರಿಸಿ ಕಂದಭಕ್ತ ನಪ್ಪಿಕೊಂಡ ನರಸಿಂಹ ||4||
ಲಕ್ಷ್ಮಿ ನರಸಿಂಹ ಚರಿತೆಯ ಉದಯ ಕಾಲ ಉಚ್ಚರಿಸಿದಂಥ ಮನುಜಗೆ
ಅಷ್ಟ ಐಶ್ವರ್ಯಗಳನು ಪುತ್ರಸಂತಾನಗಳನು
ಕೊಟ್ಟು ರಕ್ಷಿಷುವ ನಮ್ಮ ಪುರಂದರ ವಿಠ್ಠಲ ರಾಯ ನರಸಿಂಹ ||5||
Narasimha nembo Devanu Nambidanta Nararigella Varava Koduvanu ||
Om Namaha Shivaaya Yenutali Asura Tanna Sutage Baredu Torisendanu
Narahariya Naamavannu Naleyuthare Bareyutiralu
Yedada Todeya liruva Shishuva Badedhu Dharegey Nookidanu Narasimha || 1||
Katti kambhavanne Urulisi Asura Tannu Pattadaane Kaili kollisi
haralu maneya Maadi Suttu Huliya Boninolage bIttu
Yatanavillade Sutana karedu Shaktanagi tanu nadeda Narasimha || 2||
Ninna DevariadYedeyanu asura Tannu Sutage karedu thorisendanu
Yenna DevariIlladanta Yedegaluntee Lokadolage
Kambhadalii Iruvanendu Kaiya Mugidi toridanu Narasimha ||3||
Vajrakambhavannu Vodeyalu deva thanu UGRA Kopavannu Taalida
Katakatemba Dhvaniya Maadi Nakhagalinda karulabhagedu
Karula maale yanne dharisi Kandha Bhakta nappikonda Narasimha ||4||
Lakshmi Narashima chariteya Udaya Kaala ucharisi dantha manujage
Ashtaa aishwaryagalanu Putrasantaanangalanu
Kottu rakshishuva namma Purandara Vittala Raya Narasimha ||5||
You tube link.
Recent Comments