Shree Raghavendra Satsangha Pictures– May 21st @ Maryland

As promised, I am updating all of you on the Satsangha we had on May 21st, Sunday. It was just an amazing experience to host for the 2nd time at my place.

We started promptly at 10.30 AM. We started with Shree Vishnu Sahasranama and later covered all the songs mentioned on the Satsangha web site. The entire home filled with chanting of Shree Raghavendra, and that was such a humbling experience. I also used technology to make sure my parents could join and listen through whatsapp. Mom and Dad later told me they were reciting along with us. A humbling experience and amazed and glad about the latest and greatest in technology. I wanted to post the pictures immediately but Like I said I have been traveling quite a lot, and as soon as we finished the satsangha I traveled to Minneapolis for work.

Ms. Rekha came early in the morning to help me cook. Lalitha Aunty stayed back to helped us clean. Thanks so much Rekha and Aunty. And of course, I couldn’t host this without the support from my Husband Raghu. Like my brother always says “Your beloved Raghavendra is looking down upon you from up there, and your husband Raghavendra is with you helping on earth” How appropriate right?

We prepared food items this time instead of pot luck. Items we prepared are listed below:

  1. Two kosambaris – Moong Dal and Channa Dal
  2. Two Palyas, Vegetables – Potato capsicum and Semebandnekayi Palya
  3. Rayara Kootu
  4. Rasam
  5. Plain dal – Thove
  6. Hayagreeva
  7. Mango Chitranna
  8. Rice
  9. Papad and Sandige
  10. Majjige
  11. Lemon Panaka

Please find attached the Satsangha Pictures for 2017.

Advertisements

19 responses to this post.

  1. Another feather in your cap! Glad to know the Satsang happenings in NJ and Maryland. May Mantralaya Prabhu bless devotees in other states also to start the Satsanga and spread Rayara bhakti!

    Reply

  2. Very nice meeraavre, nice pics

    Reply

  3. Thank you very much for sharing all Shree Raghavendra Satsangh pictures, I feel like missing Audience photo in this Satsangh picture. Guruvey Saranam.

    Reply

  4. Posted by Ashwini on June 6, 2017 at 9:28 pm

    Beautiful and blessed to see the pictures!Are there any satsangas happoening in NJ?Please let me know.

    Thank you,
    Ashwini

    Reply

  5. Posted by Deepika H on June 16, 2017 at 9:08 am

    Very less if i try to express.. Its gigantic ocean that’s how Our Gurugalu blessings for devotees. Very happy that followers are across universe & constantly praying. Blessed get this life under his roof. Mrs.Meera ; you are Rayaru’s lovable devotee & you are letting others to follow his way. Being part of this journey itself is a greatest blessing. Namo Gururaja.. Please keep sharing the essence which you come across.

    Reply

  6. Posted by Umadevi C on June 17, 2017 at 6:29 am

    The pictures, the way you are arranging pujas, amazing. Living in India we can’t do these things many times, but residing in US you are doing all the pujas. What a great lady you are? you inspiring me very much. Thanks for sharing such beautiful pictures. Feast to eyes.

    Reply

    • Posted by meeraghu on June 19, 2017 at 7:30 am

      Thanks for your wonderful comments. I am just like anyone of you, just happen to be working, just happen to be staying in USA.. and a simple devotee of our beloved Rayaru.

      Reply

  7. Hi Meera,
    Below is the meaning of Raghavendra stotra in kannada. I have searched it in internet but didnt get it. So I translated English meaning to kannada. Please post it in your website.

    1-ಪೂರ್ಣಬೋಧ-ಪೂರ್ಣಜ್ಞಾನ ಅಬ್ದಿ-ಸಮುದ್ರ ಗುರುವರ್ಯರು ಕಷ್ಟಗಳೆಂಬ ಸಮುದ್ರ ದಾಟಿಸುತ್ತಾರೆ
    ಕಾಮಾರಿ-ಕಾಮ ಅರಿ-ಶತ್ರು ವಿಷಮಾಕ್ಷ-ಅಕ್ಷ-ಕಣ್ಣು ಜ್ಞಾನವೆಂಬ ಕಣ್ಣು
    ಪೂರ್ವೋತ್ತರಾಮಿತ ತರಂಗ-ಪೂರ್ವ ಮತ್ತು ಉತ್ತರ ಮೀಮಾಂಸೆಗಳಲ್ಲಿ ಪ್ರವೀಣರು
    ದೇವಾಲಿ ಸೇವಿತ-ದೇವತೆಗಳು ಆರಾಧಿಸುವ ಪಾರಾಂಗ್ರಿ-ನಾರಾಯಣನ ಪಾದ ಪಯೋಜಲಗ್ನಾ-ಹಾಲು ದೇವತೆಗಳು ಆರಾಧಿಸುವ ಹಾಲಿನಂತಹ ಪಾದಗಳು

    ಗುರುವರ್ಯರು ಕಷ್ಟಗಳೆಂಬ ಸಮುದ್ರ ದಾಟಿಸುತ್ತಾರೆ. ಕಾಮವೆಂಬ ಶತ್ರುವನ್ನು ಜ್ಞಾನವೆಂಬ ಕಣ್ಣಿನಿಂದ ನಾಶಮಾಡುತ್ತಾರೆ. ಪೂರ್ವ ಮತ್ತು ಉತ್ತರ ಮೀಮಾಂಸೆಗಳಲ್ಲಿ ಪ್ರವೀಣರು. ದೇವತೆಗಳು ಆರಾಧಿಸುವ ಹಾಲಿನಂತಹ ಪಾದಗಳುಳ್ಳ ನಾರಾಯಣನನ್ನು ಆರಾಧಿಸುತ್ತಾರೆ.

    2-ಜೀವೇಶಭೇದ-ಜೀವಿಗಳು ಮತ್ತು ಈಶನ ನಡುವೆ ಭೇದವಿದೆ 
    ಜಗತ್ಸುಸತ್ವ-ಜಗತ್ತಿಗೆ ಒಳ್ಳೆಯದನ್ನು ಮಾಡುವವರು
    ನೀಚೋಚ್ಛ ಭಾವ ಮುಖ-ನೀಚ ಮತ್ತು ಉಚ್ಚ ಎಂಬ ಭಾವನೆ ಮುಖದಲ್ಲಿ ಕಾಣದ
    ನಕ್ರ ಗಣೈಸಮೇತಹ-ನಕ್ರ-ಮೂಸುಳೆ ಗಣ-ಗುಂಪು
    ದುರ್ವಾಧ್ಯ ಜಯಾಪತಿ-ಕುರಿ ಗೀಲೈರ್-ನುಂಗು ಮೊಸುಳೆಗಳ ಗುಂಪು ಕುರಿಗಳನ್ನ ತಿನ್ನುವಂತೆ ರಾಯರು ಕೆಟ್ಟದನ್ನು ನಾಶ ಮಾಡುತ್ತಾರೆ
    ವಿಮಾಲೀ ಕರೋತು-ಶುದ್ಧ ಮಾಡು
    ಜೀವಿಗಳು ಮತ್ತು ಈಶನ ನಡುವೆ ಭೇದವಿದೆ ಎಂಬ ಅಭಿಪ್ರಾಯವುಳ್ಳವರು.  ಜಗತ್ತಿಗೆ ಒಳ್ಳೆಯದನ್ನು ಮಾಡುವರು.
    ನೀಚ ಮತ್ತು ಉಚ್ಚ ಎಂಬ ಭಾವನೆ ಮುಖದಲ್ಲಿ ಕಾಣದವರು. ಮೊಸುಳೆಗಳ ಗುಂಪು ಕುರಿಗಳನ್ನ ತಿನ್ನುವಂತೆ ರಾಯರು ಕೆಟ್ಟದನ್ನು ನಾಶ ಮಾಡುತ್ತಾರೆ. ಮಾತಿನ ಚಾತುರ್ಯವುಳ್ಳವರು ನಮ್ಮನ್ನು ಶುದ್ಧಮಾಡಲಿ.

    3-ಸ್ವಪಾದ ಕಂಜ-ಪಾದ ಕಮಲಗಳನ್ನು ಯಾರು ಭಕ್ತಿಯಿಂದ ಪಾದ ಪೂಜಿಸುತ್ತಾರೋ
    ಅಘಾದ್ರಿ-ಅಘ-ಪಾಪ ಆದ್ರಿ-ಬೆಟ್ಟ ಪಾಪದ ಬೆಟ್ಟ ದೃಷ್ಟಿ ವಜ್ರ-ಪರ್ವತ ನಾಶ ಮಾಡುವ ಇಂದ್ರನ ವಜ್ರ ರಾಯರು ಇಂದ್ರನ ವಜ್ರದಂತೆ ಪಾಪ ನಾಶ ಮಾಡುತ್ತಾರೆ
    ಅವತು ಮಾಂ ಸದಾಯಮ್-ಮಾಂ-ನನ್ನನ್ನು ಸದಾಯಮ್-ಯಾವಾಗಲೂ ಕಾಪಾಡು
    ಶ್ರೀ ರಾಘವೇಂದ್ರರು ಎಲ್ಲವನ್ನು ಕೊಡುತ್ತಾರೆ. ರಾಯರ ಪಾದ ಕಮಲಗಳನ್ನು ಯಾರು ಭಕ್ತಿಯಿಂದ ಪಾದ
    ಪೂಜಿಸುತ್ತಾರೋ ರಾಯರು ಇಂದ್ರನ ವಜ್ರದಂತೆ ಪಾಪಗಳ ಪರ್ವತವನ್ನು ನಾಶ ಮಾಡುತ್ತಾರೆ. ರಾಯರು ಕ್ಷಮೆ ಮಾಡುವ ಇಂದ್ರನಿದ್ದಹಾಗೆ. ನಮ್ಮನ್ನು ಯಾವಾಗಲೂ ಕಾಪಾಡಲಿ.

    4-ನಿಷೇವಣ-ಪೂಜಿಸು
    ಧಿವಿಜಧೃಮ-ಕಲ್ಪವೃಕ್ಷ
    ತೂಲ ಸಂಘಾಗ್ನಿ-ತೂಲ-ಹತ್ತಿ ಹತ್ತಿಯನ್ನು ಸುಡುವಂತೆ
    ದುರತ್ಯಯೋ ಪಪ್ಲವ ಸಿಂಧು ಸೇತು-ದುರತ್ಯ-ಕಷ್ಟ ಕಷ್ಟಗಳ ಸಾಗರವನ್ನು ಸೇತುವೆಯಿಂದ ದಾಟಿಸುತ್ತಾರೆ
    ರಾಯರು ಹರಿಪಾದ ಕಮಲಗಳನ್ನು ಪೂಜಿಸುತ್ತಾರೆ. ಸಮಸ್ತ ಸಂಪತ್ತನ್ನು ಅನುಗ್ರಹಿಸುತ್ತಾರೆ. ದೇವರ ಸ್ವಭಾವವುಳ್ಳವರು. ಕಲ್ಪವೃಕ್ಷದಂತೆ ಇಷ್ಟವಾದುದನ್ನೆಲ್ಲ ಕೊಡುತ್ತಾರೆ. 

    5-ರಾಯರು ಭಾವ್ಯಸ್ವರೂಪರು. ಎಲ್ಲ ದುಃಖಗಳನ್ನು ಹತ್ತಿಯನ್ನು ಸುಡುವಂತೆ ಸುಡುತ್ತಾರೆ. ಸುಖವನ್ನು ಕೊಡುವ ಧೈರ್ಯಶಾಲಿಗಳು.
    ಗ್ರಹಗಳಿಂದ ಆಗುವ ಎಲ್ಲ ಕೆಟ್ಟದ್ದನ್ನು ನಿಗ್ರಹಿಸುತ್ತಾರೆ. ಕಷ್ಟಗಳ ಸಾಗರವನ್ನು ಸೇತುವೆಯಿಂದ ದಾಟಿಸುತ್ತಾರೆ.

    6-ನಿರಸ್ತದೋಷೋ-ದೋಷವಿಲ್ಲದ
    ನಿರವದ್ಯವೇಶಃ-ಹೊಗಳಿಕೆಗೆ ಅರ್ಹರು
    ಪ್ರತ್ಯರ್ಥಿಮೂಕತ್ವನಿದಾನಭಾಷಾಯ-ಪ್ರತ್ಯರ್ಥಿ-ಎದುರಾಳಿ ಮೂಕತ್ವ-ಮೌನ ಭಾಷಾ-ಚರ್ಚೆ ಚರ್ಚೆಯಲ್ಲಿ ಎದುರಾಳಿಗಳನ್ನು ಸೋಲಿಸುತ್ತಾರೆ
    ನಿರ್ಜಿತ ಭವ್ಯಶೇಷ-ನಿರ್ಜಿತ-ಸೋಲು ಭವ್ಯಶೇಷ-ಪಂಡಿತರು ಪಂಡಿತರನ್ನು ಸೋಲಿಸುತ್ತಾರೆ
    ರಾಯರು ದೋಷವಿಲ್ಲದವರು. ಹೊಗಳಿಕೆಗೆ ಅರ್ಹರು. ಎದುರಾಳಿಯನ್ನು ಚುರ್ಚೆಯಲ್ಲಿ ಮೂಕರನ್ನಾಗಿ ಮಾಡುತ್ತಾರೆ. ವಿದ್ವತ್ಉಳ್ಳವರು. ಮಹಾಜನರು. ಪಂಡಿತರನ್ನು ತಮ್ಮ ವಾಗ್ವಿಖರಿಯಿಂದ ಸೋಲಿಸುತ್ತಾರೆ.

    7-ಸಂತಾನ, ಸಂಪತ್ತು, ಪರಿಶುದ್ಧ ಭಕ್ತಿ, ವಿಶೇಷ ಜ್ಞಾನ, ವಾಕ್ಚತುರ್ಯ ಕೊಡುತ್ತಾರೆ. ಶರೀರದಲ್ಲಿರುವ ಸಮಸ್ತ ದೋಷಗಳನ್ನು ನಾಶ ಮಾಡುತ್ತಾರೆ.

    8-ಯತ್ಪಾದೋದಕಸಂಚಯ-ಯಾರು ಪಾದೋದಕವನ್ನು ಪ್ರೋಕ್ಷಿಸಿಕೊಳ್ಳುತ್ತಾರೋ ಸುರನದಿ-ಗಂಗಾ ಮುಖ್ಯಾಪಗಾಸಾಧಿತ-ಸ್ನಾನ ಗಂಗೆಯಲ್ಲಿ ಸ್ನಾನ ಮಾಡಿದಷ್ಟು ಪಾವನ
    ಯಾರು ಪಾದೋದಕವನ್ನು ಪ್ರೋಕ್ಷಿಸಿಕೊಳ್ಳುತ್ತಾರೋ ಅದು ಗಂಗೆಯಲ್ಲಿ ಸ್ನಾನ ಮಾಡಿದಷ್ಟು ಪಾವನ. ಉತ್ತಮರು, ಪುಣ್ಯಸಂಘ ಕೊಡುವವರು, ಪ್ರಖ್ಯಾತಿ ಕೊಡುವವರು. ಪುಣ್ಯ ಕೊಡುವವರು. ದೊಡ್ಡ ತಾಪತ್ರಯ ನಾಶ ಮಾಡುತ್ತಾರೆ. ಭೂಮಿಯಲ್ಲಿ ಮಹಾವಂದ್ಯರನ್ನಾಗಿಸುತ್ತಾರೆ. ಒಳ್ಳೆಯ ಪುತ್ರನನ್ನು ಕರುಣಿಸುತ್ತಾರೆ. ಸಂವೃದ್ದಿ ಕೊಡುತ್ತಾರೆ. ಗ್ರಹಗಳಿಂದ ಆಗುವ ಮಹಾಪಾಪಗಳನ್ನು ನಾಶಮಾಡುತ್ತಾರೆ.   
    ಭಯಾಪಹಾ-ಭಯವನ್ನು ಹೋಗಲಾಡಿಸುವುದು

    9- ಮಧುಪಾಯಿತ ಮಾನಸಾಯೆ-ಮಧು-ಜೇನು ಪಾಯಿತ-ಕುಡಿಯುವುದು ಜೇನು ಕುಡಿದಷ್ಟು ಸಂತೋಷವಾಗುತ್ತದೆ
    ಜೀರ್ಣವಾಚ-ಜೀರ್ಣ ಮಾಡಿಕೊಳ್ಳುವುದು ಕೀರ್ತನೆ ಅರ್ಥ ಮಾಡಿಕೊಳ್ಳುವುದು
    ನಿಮ್ಮ ಪಾದಪಂಕಜ ಪೂಜಿಸಿದರೆ ಜೇನು ಕುಡಿದಷ್ಟು ಸಂತೋಷವಾಗುತ್ತದೆ. ನಿಮ್ಮ ಕೀರ್ತನೆಯನ್ನು ಅರ್ಥಮಾಡಿಕೊಂಡರೆ ನಿಮ್ಮ ದರ್ಶನವಾಗುತ್ತದೆ. ಕಷ್ಟಗಳ ಸಾಗರವನ್ನು ಕಾಡ್ಗಿಚ್ಚಿನಂತೆ ಸುಡುತ್ತಾರೆ.

    10- ಎಲ್ಲ ತಂತ್ರಗಳನ್ನು ಬಲ್ಲವರು, ಸ್ವತಂತ್ರರು, ಮಧ್ವಮತ ಬೆಳೆಸಿದವರು, ವಿಜಯೀನ್ದ್ರರ ಆಶೀರ್ವಾದದಿಂದ ಜನಿಸಿದವರು, ಸುಧೀಂದ್ರರ ವರಪುತ್ರರು.

    11- ಶ್ರೀ ರಾಘವೇಂದ್ರ ಯತಿಗಳು ಭಯವನ್ನು ಹೋಗಲಾಡಿಸುತ್ತಾರೆ. ಜ್ಞಾನ, ಭಕ್ತಿ, ಸುಪುತ್ರ, ಆಯುಷ್ಯ, ಯಶಸ್ಸು ಕೊಟ್ಟು ಪುಣ್ಯವನ್ನು ಹೆಚ್ಚಿಸುತ್ತಾರೆ.

    12- ಪ್ರವಾದಿಗಳನ್ನು ಸೋಲಿಸುತ್ತಾರೆ. ಸರ್ವವಿದ್ಯಾ ಪ್ರವೀಣರು

    13-ಶ್ರೀಶ-ವಿಷ್ಣು ಭಾವಜ-ಕೆಟ್ಟ ಭಾವನೆ
    ಕೆಟ್ಟ ಭಾವನೆ ಹೋಗಲಾಡಿಸುತ್ತಾರೆ. ಅಪೇಕ್ಷಿಸಿದ್ದನ್ನು ಕೊಡುತ್ತಾರೆ.

    14- ದಯೆ, ದಾಕ್ಷಿಣ್ಯ, ವೈರಾಗ್ಯ, ವಾಕ್ಪಾಟುತ್ವ ಅನುಗ್ರಹಿಸುತ್ತಾರೆ. ಶಾಪವನ್ನು ನಿಗ್ರಹಿಸುತ್ತಾರೆ.

    15-ತಂದ್ರ-ಆಲಸ್ಯ ಕಂಪವಚಹ-ಮಾತನಾಡುವಾಗ ದೇಹ ಅಲ್ಲಡುವುದು
    ಕೌಂತ್ಯ-ಮಂದತೆ
    ಅಜ್ಞಾನ, ಮರೆಯುವಿಕೆ, ಭ್ರಾಂತಿ, ಸಂಶಯ, ಇಂದ್ರಿಯಗಳ ಜ್ಞಾನ ಕಳೆದುಕೊಳ್ಳುವಿಕೆ, ಆಲಸ್ಯ, ಮಾತನಾಡುವಾಗ ದೇಹ ಅಲ್ಲಡುವುದು, ಮಂದತೆಗಳನ್ನ ಹೋಗಲಾಡಿಸುತ್ತಾರೆ. ಮುಖ ಚಂದ್ರನಂತೆ ಮಾಡಿ ದೋಷಗಳನ್ನು ನಾಶ ಮಾಡುತ್ತಾರೆ.

    16-ಓಂ ಶ್ರೀ ರಾಘವೇಂದ್ರಾಯ ನಮಃ ಈ ಅಷ್ಟಾಕ್ಷರ ಮಂತ್ರ ನಿತ್ಯ ತಪ್ಪದೆ ಜಪಿಸಿದರೆ ಇಷ್ಟಾರ್ಥ ಸಿದ್ದಿಸುವುದುರಲ್ಲಿ ಸಂಶಯವಿಲ್ಲ.

    17- ಶರೀರದಿಂದ ಆದ ದೋಷ ನಾಶ, ನಮ್ಮಿಂದ ಮತ್ತು ಆತ್ಮೀಯರಿಂದ ಆದ ಎಲ್ಲ ದೋಷಗಳನ್ನು ರಾಯರು ನಾಶಮಾಡುತ್ತಾರೆ.

    Reply

    • Half of meanings were not pasted by miss so pasting full meanings list now

      12- ಪ್ರವಾದಿಗಳನ್ನು ಸೋಲಿಸುತ್ತಾರೆ. ಸರ್ವವಿದ್ಯಾ ಪ್ರವೀಣರು.

      13-ಶ್ರೀಶ-ವಿಷ್ಣು ಭಾವಜ-ಕೆಟ್ಟ ಭಾವನೆ
      ಕೆಟ್ಟ ಭಾವನೆ ಹೋಗಲಾಡಿಸುತ್ತಾರೆ. ಅಪೇಕ್ಷಿಸಿದ್ದನ್ನು ಕೊಡುತ್ತಾರೆ.

      14- ದಯೆ, ದಾಕ್ಷಿಣ್ಯ, ವೈರಾಗ್ಯ, ವಾಕ್ಪಾಟುತ್ವ ಅನುಗ್ರಹಿಸುತ್ತಾರೆ. ಶಾಪವನ್ನು ನಿಗ್ರಹಿಸುತ್ತಾರೆ.

      15-ತಂದ್ರ-ಆಲಸ್ಯ ಕಂಪವಚಹ-ಮಾತನಾಡುವಾಗ ದೇಹ ಅಲ್ಲಡುವುದು
      ಕೌಂತ್ಯ-ಮಂದತೆ
      ಅಜ್ಞಾನ, ಮರೆಯುವಿಕೆ, ಭ್ರಾಂತಿ, ಸಂಶಯ, ಇಂದ್ರಿಯಗಳ ಜ್ಞಾನ ಕಳೆದುಕೊಳ್ಳುವಿಕೆ, ಆಲಸ್ಯ, ಮಾತನಾಡುವಾಗ ದೇಹ ಅಲ್ಲಡುವುದು, ಮಂದತೆಗಳನ್ನ ಹೋಗಲಾಡಿಸುತ್ತಾರೆ. ಮುಖ ಚಂದ್ರನಂತೆ ಮಾಡಿ ದೋಷಗಳನ್ನು ನಾಶ ಮಾಡುತ್ತಾರೆ.

      16-ಓಂ ಶ್ರೀ ರಾಘವೇಂದ್ರಾಯ ನಮಃ ಈ ಅಷ್ಟಾಕ್ಷರ ಮಂತ್ರ ನಿತ್ಯ ತಪ್ಪದೆ ಜಪಿಸಿದರೆ ಇಷ್ಟಾರ್ಥ ಸಿದ್ದಿಸುವುದುರಲ್ಲಿ ಸಂಶಯವಿಲ್ಲ.

      17- ಶರೀರದಿಂದ ಆದ ದೋಷ ನಾಶ, ನಮ್ಮಿಂದ ಮತ್ತು ಆತ್ಮೀಯರಿಂದ ಆದ ಎಲ್ಲ ದೋಷಗಳನ್ನು ರಾಯರು ನಾಶಮಾಡುತ್ತಾರೆ.

      18-ದಿನಕ್ಕೆ ಮೂರು ಸಲ ಪ್ರಾರ್ಥಿಸಿದರೆ ಸರ್ವಇಷ್ಟ ನೆರವೇರುತ್ತದೆ, ಇದಕ್ಕೆ ಸಂಶಯ ಬೇಡ.

      19- ದುಗ್ಗಾಬ್ಡಿ-ಹಾಲಿನ ಸಮುದ್ರದಲ್ಲಿ ಚಂದ್ರ
      ಶ್ರೀ ರಾಘವೇಂದ್ರ ಮಹಾಶಯರು ಅಗಮ್ಯರು. ಮಧ್ವಮತದ ಹಾಲಿನ ಸಾಗರದಲ್ಲಿ ರಾಯರು ಚಂದ್ರವಿದ್ದಂತೆ.
      20-ಯಥಾಶಕ್ತಿ ಪ್ರದಕ್ಷಿಣೆ ಮಾಡಿದರೆ ಎಲ್ಲ ಯಾತ್ರೆಗಳ ಫಲ ಸಿಗುತ್ತದೆ. ವೃಂದಾವನದ ಜಾಲವನ್ನು ಶಿರಸ್ಸಿಗೆ ಪ್ರೋಕ್ಷಿಸಿಕೊಂಡರೆ ಸರ್ವತೀರ್ಥ ಫಲ ಸಿಗುತ್ತದೆ.

      21-ನಮಸ್ಕಾರ ಮಾಡಿದರೆ ಎಲ್ಲ ಇಷ್ಟಗಳು ಸಿದ್ಧಿಸುತ್ತವೆ. ನಿಮ್ಮ ಸಂಕೀರ್ತನೆ ಮಾಡಿದರೆ ವೇದ ಮತ್ತು ಶಾಸ್ತ್ರಗಳ ಜ್ಞಾನ ಸಿದ್ಧಿಸುತ್ತದೆ.
      ಸಾದನಗಹ-ಯಾವಾಗಲೂ ಪಾಪ ಮಾಡಿಲ್ಲದವರು

      22-ಸಂಸಾರೇ ಅಕ್ಷಯ ಸಾಗರೇ-ಸಂಸಾರವೆಂಬುದು ದೊಡ್ಡ ಸಾಗರ
      ಪ್ರಕೃತಿತೋ ಅಘಾದೆ ಸದಾದುಸ್ತರೇ-ಪ್ರಕೃತಿಯು ಅಗಾಧ ಯಾವಾಗಲೂ ಸಾಗುವುದು ಕಷ್ಟ
      ಸಂಸಾರವೆಂಬುದು ದೊಡ್ಡ ಸಾಗರ. ಪ್ರಕೃತಿಯು ಅಗಾಧ ಯಾವಾಗಲೂ ಸಾಗುವುದು ಕಷ್ಟ.
      ಸಂಸಾರದಲ್ಲಿ ಕಷ್ಟಗಳೆಂಬ ಮೋಸುಳೆಗಳಿವೆ. ಅವುಗಳಿಗೆ ಕಾಮ ಎಂಬ ಅಲೆಗಳು ಹಡೆಯುತ್ತವೆ. ನಾನಾ ಭ್ರಮೆಗಳು ಸುಳಿಯಂತೆ ಹಡೆಯುತ್ತವೆ. ಭಯ, ದುಃಖ ಮತ್ತು ದುಗುಡಗಳೆಂಬ ವಿಷ ನನ್ನನ್ನು ನಾಶಮಾಡುತ್ತಿವೆ.

      23- ರಾಘವೇಂದ್ರ ಸ್ತೋತ್ರವನ್ನು ಭಕ್ತಿಯಿಂದ ಪಠಿಸಿದರೆ ಕುಷ್ಠರೋಗದಿಂದ ಕೂಡಲೇ ಮುಕ್ತಿ ಸಿಗುತ್ತದೆ.
      24- ಅಂಧನಿಗೆ ದೃಷ್ಟಿ ಬರುತ್ತದೆ. ಹುಟ್ಟು ಮೂಕ ವಾಕ್ಪಾಥಿಯಾಗುತ್ತಾನೆ. ಪೂರ್ಣ ಆಯಸ್ಸು, ಪೂರ್ಣ ಸಂಪತ್ತು ಸ್ತೋತ್ರವನ್ನು ಜಪಿಸುವುದರಿಂದ ಬರುತ್ತದೆ.

      25- ಯಾರು ಈ ಸ್ತೋತ್ರ ಉಚ್ಛ್ರಿಸುತ್ತ ತೀರ್ಥವನ್ನು ಕುಡಿಯುತ್ತಾರೋ ಅವರಿಗೆ ಉದರದೋಷ ತಕ್ಷಣ ನಾಶವಾಗುತ್ತದೆ.

      26- ಈ ವೃಂದಾವನವನ್ನು ಕುಂಟನು ಸ್ತೋತ್ರ ಮಾಡುತ್ತಾ ಪ್ರದಕ್ಷಿಣೆ, ನಮಸ್ಕಾರ ಹಾಕಿದರೆ ಗುರುಗಳ ದಯೆಯಿಂದ ನಡೆಯಲು ಸಮರ್ಥನಾಗುತ್ತಾನೆ.

      27- ಸೋಮಸೂರ್ಯೋಪರಾಗೇ-ಚಂದ್ರ ಅಥವಾ ಸೂರ್ಯ ಗ್ರಹಣ
      ಪುಶ್ಯಅರ್ಕಾದಿ-ಸೂರ್ಯನು ಪುಷ್ಯ ನಕ್ಷತ್ರದಲ್ಲಿರುವಾಗ
      ಚಂದ್ರ ಅಥವಾ ಸೂರ್ಯ ಗ್ರಹಣ ಮತ್ತು ಸೂರ್ಯನು ಪುಷ್ಯ ನಕ್ಷತ್ರದಲ್ಲಿರುವಾಗ ಈ ಸ್ತೋತ್ರವನ್ನು ಯಾರು ನೂರುಸಲ ಜಪಿಸಿದರೆ ಭೂತ, ಪ್ರೇತ , ಪಿಶಾಚಿಗಳ ಪೀಡೆ ಉಂಟಾಗುವುದಿಲ್ಲ.

      28- ದೀಪಸಂಯೋಜನತ್-ದೀಪ ಹಚ್ಚುವುದು
      ಈ ಸ್ತೋತ್ರವನ್ನು ಉಚ್ಚರಿಸುತ್ತ ಬೃಂದಾವನವನ್ನು ದೀಪ ಸಮೇತ ಸುತ್ತುಹಾಕುತ್ತಾನೋ ಜ್ಞಾನ ಮತ್ತು ಪುತ್ರ ಭಾಗ್ಯ ಲಭಿಸುತ್ತದೆ.

      29- ಪರವಾದಿ ಜಯೋ-ಬೇರೆ ವಾದಿಗಳ ಜೊತೆ ಜಯ
      ಪರವಾದಿಗಳ ಜೊತೆ ಜಯ, ಜ್ಞಾನ, ಭಕ್ತಿ ಹೆಚ್ಚುತ್ತದೆ. ಎಲ್ಲ ಇಷ್ಟ ಸಿದ್ಧಿಸುತ್ತದೆ ಮತ್ತು ಯಾವ ಕಾರ್ಯದ ಬಗ್ಗೆಯೂ ವಿಚಾರಣೆ ಮಾಡುವ ಅಗತ್ಯವಿರುವುದಿಲ್ಲ.

      30- ರಾಜ, ಕಳ್ಳ, ಮಹಾ ಹುಲಿ, ಸರ್ಪ ಮತ್ತು ಮೋಸುಳೆಗಳ ಪೀಡೆಯಾಗುವುದಿಲ್ಲ. ಈ ಸ್ತೋತ್ರ ಪ್ರಭಾವ ಬಿರುವುದರಲ್ಲಿ ಸಂಶಯವಿಲ್ಲ.

      31- ಯಾವ ಭಕ್ತನು ಗುರು ರಾಘವೇಂದ್ರರ ಎರಡು ಪಾದಗಳಿಗೆ ನಮಸ್ಕರಿಸಿ ದಿವ್ಯಸ್ತೋತ್ರ ಪಠಿಸುತ್ತಾನೋ ಸದಾ ಸುಖ ಸಿಗುತ್ತದೆ.

      32- ಕಮಲಾನಾಥನ ದಯೆಯಿಂದ ಅವನ ಇಷ್ಟಾರ್ಥ ಸಂವೃದ್ಧಿಸುತ್ತದೆ. ಕೀರ್ತಿ ಎಲ್ಲ ದಿಕ್ಕುಗಳಲ್ಲೂ ಹರಡುತ್ತದೆ ಇದಕ್ಕೆ ಹಯಗ್ರೀವನೇ ಸಾಕ್ಷಿ .

      33- ಶ್ರೀ ರಾಘವೇಂದ್ರರ ದಯೆಯಿಂದ ಈ ಸ್ತೋತ್ರವನ್ನು ಅಪ್ಪಣಾಚಾರ್ಯರು ರಚಿಸಿದರು.

      Reply

  8. Posted by Vinay on July 11, 2017 at 10:52 am

    Hi Meera avre. Looking at the post, it appears it happens mostly in NJ. Or does it happen in other state too? I am from PA.

    Reply

    • Posted by meeraghu on July 11, 2017 at 11:52 am

      Yes, right now in NJ and DC Area, which includes MD & VA. Maybe you can contact Rajaraman and start one in PA with his support.

      Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: