Happy Friday and Happy VaraMaha Lakshmi Habba to All. An amazing song to sing while giving Udi to Goddess Maha Lakshmi.
Composed by : Haridasini Bheemesha Krishna ( Harapanalli Bheemavva)
ಉಡಿಯ ತುಂಬಿರೇ ನಮ್ಮ ಉಡುರಾಜಮುಖಿಗೆ
ಉಡಿಯ ತುಂಬಿರೇ ।। ಪ ।।
ಕಡಲೆ ಕೊಬ್ಬರಿ ಬಟ್ಟಲೊಳು
ಬಾಳೆ ಫಲಗಳ ।। ಅ . ಪ ।।
ಜಂಬೂ ನೇರಳೆ ಗೊನೆ ಜಾಂಬೂಫಲಗಳೂ…
ನಿಂಬೆ ದಾಳಿಂಬೆ ಔದುಂಬರ ಫಲಗಳು ।। 1 ।।
ಉತ್ತತ್ತಿ ದ್ರಾಕ್ಷಿ ಕಿತ್ತಳೆ ಸೀತಾಫಲವು
ಅಕ್ಕಿ ಅಂಜೂರ ಉತ್ತತ್ತಿಯ ಫಲಗಳು ।। 2 ।।
ಶ್ರೇಷ್ಠ ಭೀಮೇಶ ಕೃಷ್ಣನ ಪಟ್ಟದರಸಿಗೆ
ಹಚ್ಚಿ ಕುಂಕುಮ ವೀಳ್ಯ ಕೊಟ್ಟು ರುಕ್ಮಿಣಿಗೆ ।। 3 ।।
Uḍiya tumbirē nam’ma uḍurājamukhige
uḍiya tumbirē।। pa।।
kaḍale kobbari baṭṭaloḷu bāḷe phalagaḷa।। a. Pa।।
jambū nēraḷe gone jāmbūphalagaḷū
Nimbe dāḷimbe audumbara phalagaḷu।। 1।।
uttatti drākṣi kittaḷe sītāphalavu
akki an̄jūra uttattiya phalagaḷu ।। 2।।
śrēṣṭha bhīmēśa kr̥ṣṇana paṭṭadarasige
hacci kuṅkuma vīḷya koṭṭu rukmiṇige ।। 3।।
Recent Comments