Archive for September 6th, 2022

Sripati Paraku Swami Mahepati Paraku

An amazing composition by Shri Prasanna Venkata Dasaru. From the book I have, called Sri Prasanna Venkata Dasara Samagra Keerthanegalu – Part 1.

Posting on his Aaradhane day.

ಶ್ರೀಪತಿ ಪರಾಕು ಸ್ವಾಮಿ ಮ | ಹೀಪತಿ ಪರಾಕು | ಪಲ್ಲ ||

ಅಂಜನ ಗಿರಿ ತಟನಿಲಯ ಪರಾಕು |
ಕಂಜನಯನ ಖಳ ಪ್ರಳಯ ಪರಾಕು |
ಅಂಜನೆ ತನಯ ಸು ಸೇವ್ಯ ಪರಾಕು ।
ಮಂಜುಳ ಗಾತ್ರ ಮುಕುಂದ ಪರಾಕು ।। ೧ ।।

ಕನಕೋದರನ ಪಡೆದನೆ ಪರಾಕು ।
ಸನಕಾದಿಕ ಋಷಿ ಪ್ರಿಯ ಪರಾಕು |
ಮಣಿಖಚಿತಾಭರಣ ತನು ಪರಾಕು |
ವಿನಿರ್ಜಿತ ಮಾಯ ಕೋಟಿಪರಾಕು ।। ೨ ।।

ಅನುಸೂಯಾತನು ರತ್ನ ಪರಾಕು |
ಅನಪೇಕ್ಷಿತ ನಿರ್ಯತ್ನ ಪರಾಕು ।
ಮನು ಕನ್ಯಾತ್ಮಜ ಕಪಿಲ ಪರಾಕು ।
ಚಿನುಮಯ ಚಿದ್ಗುಣ ವಿಪುಲ ಪರಾಕು ।। ೩ ।।

ಗುಹ್ಯಾತ್ಗುಹ್ಯ ಸ್ವರೂಪ ಪರಾಕು ।
ಅಸಹ್ಯ ನಿರ್ಲೇಪ ಸುರೇಶ ಪರಾಕು |
ಸಿಂಹನರ ರೂಪ ಹರಿಯೇ ಪರಾಕು |
ದಹ್ಯದನುಜ ಕುಲವೈರಿ ಪರಾಕು ।। ೪ ।।

ಭಕ್ತಾಭೀಷ್ಟ ಪ್ರದಾತ ಪರಾಕು ।
ಮುಕ್ತಾ ಮುಕ್ತರಿಂ ಸೇವೆ ಪರಾಕು |
ನಕ್ತಚಂರ ಕುಲನಾಶ ಪರಾಕು ।
ಭೋಕ್ತೃ ಪ್ರಸನ್ವೆಂಕಟೇಶ ಪರಾಕು ।। ೫ ।।

Recorded my own tune as well.

Lyrics in English.

Śrīpati parāku svāmi ma | hīpati parāku | palla ||

an̄jana giri taṭanilaya parāku |

kan̄janayana khaḷa praḷaya parāku |

an̄jane tanaya su sēvya parāku।

man̄juḷa gātra mukunda parāku।। 1।।

kanakōdarana paḍedane parāku।

sanakādika r̥ṣi priya parāku |

maṇikhacitābharaṇa tanu parāku |

vinirjita māya kōṭiparāku ।। 2।।

anusūyātanu ratna parāku |

anapēkṣita niryatna parāku।

manu kan’yātmaja kapila parāku।

cinumaya cidguṇa vipula parāku।। 3।।

guhyātguhya svarūpa parāku।

asahya nirlēpa surēśa parāku |

sinhanara rūpa hariyē parāku |

dahyadanuja kulavairi parāku।। 4।।

bhaktābhīṣṭa pradāta parāku।

muktā muktariṁ sēve parāku |

naktacanra kulanāśa parāku।

bhōktr̥ prasanveṅkaṭēśa parāku।। 5।।

%d bloggers like this: