Mangala song, yet another amazing composition by Shri Prasanna Venkata Dasaru on Lord Venkateshwara. From the same book Sri Prasanna Venkata Dasara Samagra Keerthanegalu – Part 1.
ಮಂಗಳ ಮಂದಿರಗೆ ಮಂಗಳ ಮುರಾರಿಗೆ
ಮಂಗಳ ಮಂದಿರಗೆ ಮಂಗಳ ಮುರಾರಿಗೆ
ಮಂಗಳ ತಿಮ್ಮಯ್ಯಗೆ ಜಯಮಂಗಳ ॥ ಪ ॥
ನೀಲಘನಕಾಯಗೆ ಶ್ರೀಲಕುಮಿ ಸಹಾಯಗೆ
ವ್ಯಾಳನಶಾಯಿಗೆ ಭಾಳನೇತ್ರಧ್ಯೇಯಗೆ || 1 ||
ದೀನ ಪರಿಶುದ್ಧಂಗೆ ದಾನವರನೊದ್ದಂಗೆ
ಆನಂದನಿರುದ್ದಂಗೆ ಮಾನವ ಮೃಗೇಂದ್ರಗೆ || 2 ||
ಶೇಷಗಿರಿವಾಸಗೆ ದಾಸಭಯನಾಶಗೆ
ತೋಷಪೂರ್ಣಹಾಸಗೆ ಪ್ರಸನ್ವೆಂಕಟೇಶಗೆ || 3 ||
Added my own tune.
Maṅgaḷa mandirage maṅgaḷa murārige
maṅgaḷa mandirage maṅgaḷa murārige
maṅgaḷa tim’mayyage jayamaṅgaḷa॥ pa॥
nīlaghanakāyage śrīlakumi sahāyage
vyāḷanaśāyige bhāḷanētradhyēyage || 1 ||
dīna pariśud’dhaṅge dānavaranoddaṅge
ānandaniruddaṅge mānava mr̥gēndrage || 2 ||
śēṣagirivāsage dāsabhayanāśage
tōṣapūrṇahāsage prasanveṅkaṭēśage || 3 ||
Recent Comments