Elli Sritulasiya Vanavu  Lyrics

Third song in the series is composed by Shree Purandara Dasaru. The lyrics are different at my web sites. My book has 2 completely new paragraphs.

ಎಲ್ಲಿ ಶ್ರೀತುಳಸಿಯ ವನವು 

ಅಲ್ಲೊಪ್ಪುವರು ಸಿರಿನಾರಾಯಣರು || pa ||

ಗಂಗೆ ಯಮುನೆ ಗೋದಾವರಿ ಕಾವೇರಿ 

ಕಂಗೊಳಿಸುವ ಮಣಿಕರ್ಣಿಕೆಯು
ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲ 

ಸಂಗಡಿಸುತ ವೃಕ್ಷಮೂಲದಲ್ಲಿರುವುವು || 1 ||

ಧರೆಯೊಳು ಸುಜನರ ಮರೆಯದೇ

ಸಲಹುವ ವರಲಕ್ಷ್ಮಿ ಶ್ರೀತುಳಸಿ

ಪರಮ ಭಕ್ತರ ಪಾಪಗಳನೆಲ್ಲ

ತರಿದು ಪಾವನ ಮಾಡುವಳು ತುಳಸಿ || 2 ||

ಸಿರಿ ಆಯು ಪುತ್ರಾದಿ ಸಂಪದಗಳನಿತ್ತು

ಹರುಷವೀವಳು ತುಳಸಿ

ಪುರಂದರವಿಠ್ಠಲನ ಚರಣ ಕಮಲಗಳ

ಸ್ಮರಣೆಯೀವಳು ತುಳಸಿ || 3 ||

ಋಗ್ವೇದ ಯಜುರ್ವೇದ ಸಾಮ ಅಥರ್ವಣ 

ಅಗ್ಗಳಿಸಿದ ವೇದಘೋಷಗಳು
ಅಗ್ರಭಾಗದಲಿವೆ ಬೆಟ್ಟದೊಡೆಯನಲ್ಲಿ 

ಶ್ರೀಘ್ರದಿ ಒಲಿವ ಶ್ರೀಪುರಂದರವಿಠಲ || 4 ||

Elli śrītuḷasiya vanavu 

alloppuvaru sirinārāyaṇaru || pa || 

gaṅge yamune gōdāvari kāvēri 

kaṅgoḷisuva maṇikarṇikeyu
tuṅgabhadre kr̥ṣṇavēṇi tīrthagaḷella 

saṅgaḍisuta vr̥kṣamūladalliruvuvu || 1 || 

dhareyoḷu sujanara mareyadē 

salahuva varalakṣmi śrītuḷasi 

parama bhaktara pāpagaḷanella 

taridu pāvana māḍuvaḷu tuḷasi || 2 || 

siri āyu putrādi sampadagaḷanittu 

haruṣavīvaḷu tuḷasi 

purandaraviṭhṭhalana cāraṇa kamalagaḷa 

smaraṇeyīvaḷu tuḷasi || 3 || 

r̥gvēda yajurvēda sāma atharvaṇa 

aggaḷisida vēdaghōṣagaḷu
agrabhāgadalive beṭṭadoḍeyanalli 

śrīghradi oliva śrīpurandaraviṭhala || 4 ||

7 responses to this post.

  1. Posted by Rudresh Gangadhar Rudrappa on October 28, 2022 at 8:20 am

    Hi Madam,

    I am searching for a song of guru rayaru, it was eared 8 years back, still i never eared back the same in anywhere,
    1. Na Kanda Kanasu Adu Enta Sogasu
    2. Enna Shiravu ninna padadallirisi vandipenu sri rama jaya rama, kodanda rama kalyana rama sharanu sharanu sharanembe.

    above the song signer is female only, i could be able to collect back, i have very attached to this song.

    Could you please help me to find the same. I would be very great full to get the same.

    Thanks & Regards
    Rudresh Gangadhar
    +91 7022664609

    Reply

    • Posted by meeraghu on October 28, 2022 at 8:46 am

      Any idea who the composer is?

      Reply

      • Posted by Yuvan Gangadhar Rudresh Gangadhar on October 31, 2022 at 5:44 am

        No Idea Madam, it was 10 years back, the morning time Suvarna channel played this song. I just made recorded in the phone, over the period I lost my phone too, i just remember the lyrics that’s it.

  2. Posted by naga raja on October 28, 2022 at 1:54 am

    ಮಾನ್ಯರೆ,

    ಶ್ರೀ ವ್ಯಾಸರಾಜರು ರಚಿಸಿರುವ ವಾಮನ ಹುಟ್ಟು ಕನ್ನಡ ಭಾಷೆಯಲ್ಲಿರುವ ಸಾಹಿತ್ಯ ಬೇಕಾಗಿದೆ.
    ದಯವಿಟ್ಟು ಕನ್ನಡ ಭಾಷೆಯಲ್ಲಿರುವ ಸಾಹಿತ್ಯ ಇದ್ದರೆ ದಯವಿಟ್ಟು ಕಳುಹಿಸಿ.

    ಮುಂದುವರೆದು, ಶ್ರೀ ಕಲಮದಾನಿ ಗುರುರಾವ್ ರವರು ರಚಿಸಿರುವ ಶ್ರೀ ಮನ್ಮಹಾಭಾರತ ಕೃತಿಯು
    ಬೆಂಗಳೂರಿನ ಸುತ್ತಮುತ್ತ ಎಲ್ಲಿಯೂ ದೊರೆಯುತ್ತಿಲ್ಲ. ಈ ಕೃತಿ ದೊರೆಯುವ ಸ್ಥಳ ತಿಳಿದಿದ್ದರೆ
    ದಯವಿಟ್ಟು ತಿಳಿಸಲು ಕೋರಿದೆ.

    Reply

  3. Posted by nagaraja on October 27, 2022 at 7:37 am

    ಮಾನ್ಯರೆ,
    ಶ್ರೀ ವ್ಯಾಸರಾಯರು ರಚಿಸಿರುವ ವಾಮನ ಹುಟ್ಟು ಕನ್ನಡ ಭಾಷೆಯಲ್ಲಿರುವ ಸಾಹಿತ್ಯ ಬೇಕಾಗಿದೆ.

    Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: