Archive for November 28th, 2022

Dayamado Hanuma Dayamado Lyrics and Audio

Composed by Sri Mahanidhi Vittala Dasaru

Picture Credit : SBAT, Maryland

ದಯಮಾಡೋ ಹನುಮಾ ದಯಮಾಡೋ || Pa ||

ಎನ್ನೊಡನಾಡೋ ಬೇಡಿದ ವರಗಳ ಎನಗೆ ನೀಡೋ || A. Pa ||


ಅಂಜನೀಯ ಕಂದನೆ ಸಂಜೀವನ ತಂದನೆ
ಅಂಜಾದೆ ರಕ್ಕಸರ ಕೊಂದಾನೆ || 1 ||

ಕೀಟ ಕಾಂತಕನೆ ಕಿರೀಟ ಸಖನೆ
ಪಾಂಚಾಲಿ ಹೃತ್ಕುಮುದ ಚಂದ್ರನೆ || 2 ||


ಆನಂದತೀರ್ಥನೆ ಅಮ್ನಾಯಸ್ತುತನೆ
ಮಹಾನಿಧಿ ವಿಠಲನ ದೂತನೆ || 3 ||

Dayamāḍō hanumā dayamāḍō || Pa ||

ennoḍanāḍō bēḍida varagaḷa enage nīḍō || A. Pa ||

an̄janīya kandane san̄jīvana tandane an̄jāde rakkasara kondāne || 1 ||

kīṭa kāntakane kirīṭa sakhane pān̄cāli hr̥tkumuda candrane || 2 ||

ānandatīrthane amnāyastutane mahānidhi viṭhalana dūtane || 3 ||

%d bloggers like this: