ನಾರಾಯಣ ಎನ್ನಿರೋ, A special song for Satyanarayana Pooja today.
Composer : Bheemesha Krishna
Picture Credit: Iskcon, Bangalore, Twitter
ನಾರಾಯಣ ಎನ್ನಿರೊ ನಾರಾಯಣ ಎನ್ನಿ
ನಾರದ ಪ್ರಿಯನಿಗೆ ನಂದನ ಸುತ ಮುಕುಂದ ಮುರಾರಿಗೆ || Pa ||
ಕೆಟ್ಟ ಅಜಮಿಳನ ಬಂದು ಕಟ್ಟಲ್ಕಮ ಪಾಶದಿ ತಾ ಕಂ
ಗೆಟ್ಟು ಹರಿನಾಮವ ಕರೆಯೆ ಕೊಟ್ಟ ರನ್ನ ಪಟ್ಟಣ ಪದದಿ || 1 ||
ಕಾಲ ಕಾಲಕೆ ಗೋಪಾಲನ ನೆನೆಯದೆ ಬಿಟ್ಟು
ಕಾಲಕಳೆಯಲು ಯಮಭಟರು ಕರೆದು ಬಾಧಿಸದೆ ಬಿಡರು || 2 ||
ಸ್ನಾನ ಜಪ ತಪವ್ಕಾಕೆ ಮೌನ ಮಂತ್ರವ ಬಿಟ್ಟು
ದಾನವಾಂತಕ ಕೃಷ್ಣನ್ನ ಧ್ಯಾನದೊಳಿಟ್ಟರಗಳಿಗೆ || 3 ||
ಲೆಕ್ಕವಿಲ್ಲದ ದೇಶ ತುಕ್ಕ ತಿರುಗಿದರಿಂದೆ
ದುಃಖಿವಲ್ಲದೆ ಜ್ಞಾ ನ ಮುಕ್ತಿ ದೊರಕುವುದೇನು || 4 ||
ಬಿಟ್ಟು ವಿಷಯವೆ ಭೀಮೇಶಕೃಷ್ಣ ನಲ್ಲಿಟ್ಟು ಧ್ಯಾನ
ಹತ್ತು ಹರಿಪುರ ಸೋಪಾನ ರಕ್ಷಿಸುವ ಖಗವಾಹನ || 5 ||
Nārāyaṇa ennirō nārāyaṇa enniro nārāyaṇa enni
nārada priyanige nandana suta mukunda murārige || Pa ||
keṭṭa ajamiḷana bandu kaṭṭalkama pāśadi tā kaṁ geṭṭu harināmava kareye koṭṭa ranna paṭṭaṇa padadi || 1 ||
kāla kālake gōpālana neneyade biṭṭu kālakaḷeyalu yamabhaṭaru karedu bādhisade biḍaru || 2 ||
snāna japa tapavkāke mauna mantrava biṭṭu dānavāntaka kr̥ṣṇanna dhyānadoḷiṭṭaragaḷige || 3 ||
lekkavillada dēśa tukka tirugidarinde duḥkhivallade jñā na mukti dorakuvudēnu || 4 ||
biṭṭu viṣayave bhīmēśakr̥ṣṇa nalliṭṭu dhyāna hattu haripura sōpāna rakṣisuva khagavāhana || 5 ||
You can find several lyrics on Lord Vishnu here : https://meerasubbarao.wordpress.com/lyrics/lord-vishnu/
Lord Sreenivasa here : https://meerasubbarao.wordpress.com/lyrics/lord-sreenivasa/
Lord Rama here : https://meerasubbarao.wordpress.com/lyrics/lord-rama/