Shri Govinda Bhajanawali Lyrics and Audio

Composer : Tande Muddu Mohana Vittala Dasaru

Book Ref: Ankitapada Muktavali – Tande Muddu Mohana Vittala Dasa

ಶ್ರೀ ನಾರಾಯಣ ಜಯಗೋವಿಂದ
ಸದ್ಗುರು ಸಿಂಧೂ ಜಯಗೋವಿಂದ
ವೈಕುಂಠಾಲಯ ಜಯಗೋವಿಂದ
ಆಶ್ರಿತಬಂಧೋ ಜಯಗೋವಿಂದ
ಲಕ್ಷ್ಮೀನಾಯಕ ಜಯಗೋವಿಂದ
ದೋಷವಿದೂರ ಜಯಗೋವಿಂದ
ಬ್ರಹ್ಮೇಶಾರ್ಚಿತತ ಜಯಗೋವಿಂದ
ಮತ್ಸ್ಯಶರೀರ ಜಯಗೋವಿಂದ
ಕಚ್ಛಪರೂಪೀ ಜಯಗೋವಿಂದ
ಮ್ಲೇಂಛ ಕುಠಾರ ಜಯಗೋವಿಂದ
ಆದಿವರಾಹ ಜಯಗೋವಿಂದ
ಚಿನ್ಮಯದೇಹ ಜಯಗೋವಿಂದ
ಶ್ರೀ ನರಸಿಂಹ ಜಯಗೋವಿಂದ
ವೇದಸುವೇದ್ಯ ಜಯಗೋವಿಂದ
ವಾಮನರೂಪೀ ಜಯಗೋವಿಂದ
ವೆಂಕಟನಾಥ ಜಯಗೋವಿಂದ
ಭಾರ್ಗವರಾಮಾ ಜಯಗೋವಿಂದ
ವೃದ್ಧಿ ವಿನೋದ ಜಯಗೋವಿಂದ
ರಾವಣಶತ್ರು ಜಯಗೋವಿಂದ
ಸಪ್ತಗಿರೀಶ ಜಯಗೋವಿಂದ
ರಾಕ್ಷಸಶತ್ರು ಜಯಗೋವಿಂದ
ಅದ್ಭುತಚರ್ಯ ಜಯಗೋವಿಂದ
ಗೋಕುಲಚಂದ್ರ ಜಯಗೋವಿಂದ
ನಾರದಗೇಯಾ ಜಯಗೋವಿಂದ
ಸೀತೆಸಹಾಯ ಜಯಗೋವಿಂದ
ಮಾರುತಿ ಸೇವ್ಯ ಜಯಗೋವಿಂದ
ಬುದ್ಧ ಶರೀರ ಜಯಗೋವಿಂದ
ಕಲ್ಕವತಾರ ಜಯಗೋವಿಂದ
ಕೇಶವಿಷ್ಣ ಕೃಷ್ಣಮುಕುಂದ
ವಾರಿಜನಾಭ ಶ್ರೀಧರ ರೂಪ
ತಾರ್ಕ್ಷತುರಂಗ ಶ್ರೀದಶುಭಾಂಗ
ಸಜ್ಜನ ಸಂಗೇ ಚಂಚಲಪಾಂಗ
ದುರ್ಜನಭಂಗಂ ಸಜ್ಜನ ಸಂಗಂ
ದೇಹಿ ಸದಾ ಮೇ ದೇವವರೇಣ್ಯ
ಪಾಪವಿನಾಶಂ ಪುಣ್ಯಸಮೃದ್ಧಿಂ
ಕಾಯವಿರಕ್ತಿ ಕರ್ಮಸುರಕ್ತಿಂ
ಪಾಯುಗೇ ತೇ ಪಾವನದಾಸ್ಯಂ
ನಿರ್ಮಲಭಕ್ತಿಂ ನಿಶ್ಚಲಬುದ್ಧಿಂ
ನಿಸ್ತುಲ ಸೇವಾಂ ದೇಹಿ ಸದಾ ಮೇ
ದೇವ ನಮಸ್ತೇ
ಪ್ರಸ್ತುತಿ ದಿವ್ಯಂ ಸ್ವೀಕುರು ತಂದೆ
ಮುದ್ದೂ ಮೋಹನ ವಿಠಲಂ ವಂದೇ.

Sri Govinda Bhajanavali

Sri Narayana Jayagovinda

Sadguru Sindhu Jayagovinda

Vaikunthalaya Jayagovinda

Asritabandho Jayagovinda

Laksminayaka Jayagovinda

Dosavidura Jayagovinda

Brahmyesarcita Jayagovinda

Matsyasarira Jayagovinda

Kacchaparupi Jayagovinda

Mlencha Kuthara Jayagovinda

Adivaraha Jayagovinda

Cinmayadeha Jayagovinda

Sri Narasinha Jayagovinda

Vedasuvedya Jayagovinda

Vamanarupi Jayagovinda

Venkatanatha Jayagovinda

Bhargavarama Jayagovinda

Vrd’dhi Vinoda Jayagovinda

Ravanasatru Jayagovinda

Saptagirisa Jayagovinda

Raksasasatru Jayagovinda

Adbhutacarya Jayagovinda

Gokulacandra Jayagovinda

Naradageya Jayagovinda

Sitesahaya Jayagovinda

Maruti Sevya Jayagovinda

Bud’dha Sarira Jayagovinda

Kalkavatara Jayagovinda

Kesavisna Krsnamukunda

Varijanabha Sridhara Rupa

Tarksaturanga Sridasubhanga

Sajjana Sange Cancalapanga

Durjanabhangam Sajjana Sangam

Dehi Sada Me Devavarenya

Papavinasam Punyasamrd’dhim

Kayavirakti Karmasuraktim

Payuge Te Pavanadasyam

Nirmalabhaktim Niscalabud’dhim

Nistula Sevam Dehi Sada Me

Deva Namaste

Prastuti Divyam Svikuru Tande

Muddu Mohana Vithalam Vande.

You can find lyrics on Lord Sreenivasa here : https://meerasubbarao.wordpress.com/lyrics/lord-sreenivasa/

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: