I have posted several songs and details about . You can read them all in this feed : Sri Prasanna Venkata Dasaru
https://meerasubbarao.wordpress.com/category/sri-madhwacharya/sri-prasanna-venkata-dasaru/
Composer : Sri Prasanna Venkata Dasaru
Book Ref: ಶ್ರೀ ಪ್ರಸನ್ನ ವೆಂಕಟ ದಾಸರ ಸಮಗ್ರ ಕೀರ್ತನೆಗಳು ಸಂಪುಟ ೧
ರಾಮೇಶ್ವರದ ಶಿವಸ್ತುತಿ
ಶಿವರಾಮಾ ಮಹಾಮಹಿಮಾ
ಶಿವರಾಮಾ | ಮಹಾಮಹಿಮಾ || pa ||
ಭುವನಗಿರಿ ರಾಮೇಶ್ವರಧಾಮಾ || A ||
ಮಾರಜನಕನ ಮಹಿಮೆ ಸಾರಲು |
ತ್ವರದಿ ಶುಕಮುನಿಯಾಗಿ ಬರಲು ||
ಗುರುವೆನಿಸಿದಿ ಹರಿಮತದವರೊಳು |
ಪರಗತಿಸಾಧನದಾರಿಯ ತೋರಲು || 1 ||
ಭುಂಜಿಸಿ ವಿಷ ನಂಜುಂಡನೆನೆನಿಸಿದಿ |
ಕೆಂಜೆಡೆಯಲಿ ನಂದಿನಿಯ ರಂಜಿಸಿ ||
ವಂಜೀರರ(?) ಭವಭಂಜಕ ನಮ್ಮ |
ಕಂಜನಾಭಪದಕಂಜ ತೋರುವ || 2 ||
ಜಪ ತಪ ನೇಮಾಬೇಕಿಲ್ಲ |
ನೀ ಪ್ರಕಟನಾಗುವಿ ನಂಬುವಗೆಲ್ಲ ||
ಆಪತ್ತಿಗೊದಗುವ ಘಟಿತಾಘಟಿತಬಲ |
ಶ್ರೀಪ್ರಸನ್ವೆಂಕಟ ನಿನ್ನೊಳಗಿಹನಲ್ಲ || 3 ||
Ramesvarada Sivastuti
Sivarama Mahamahima
Sivarama | Mahamahima || Pa ||
Bhuvanagiri Ramesvaradhama || A ||
Marajanakana Mahime Saralu | Tvaradi Sukamuniyagi Baralu ||
Guruvenisidi Harimatadavarolu | Paragatisadhanadariya Toralu || 1 ||
Bhunjisi Visa Nanjundanenenisidi | Kenjedeyali Nandiniya Ranjisi ||
Vanjirara(?) Bhavabhanjaka Nam’ma | Kanjanabhapadakanja Toruva || 2 ||
Japa Tapa Nemabekilla | Ni Prakatanaguvi Nambuvagella ||
Apattigodaguva Ghatitaghatitabala | Sriprasanvenkata Ninnolagihanalla || 3 ||
You can find several lyrics on Lord Shiva here :
1 – https://meerasubbarao.wordpress.com/lyrics/lord-shiva/
2 – https://meerasubbarao.wordpress.com/category/lord-shiva/
Recent Comments