Kalpavriksha KamadhenuValuable information on Hindu Festivals, Slokas, Prayers, Dasara Songs, Vegetarian cooking, and many other relevant topics can be found here.
I can’t imagine even at age 89 my Father has all the songs memorized. His wordings are a little different. Truly blessed. I am trying to record as many songs as I can during this stay with him.
Composer : Sri Sreepada Rajaru Ankita: Srirangavittala Book Ref : Samagra Dasa Sahitya Samputa Part 1
ಭೂಷಣಕೆ ಭೂಷಣ ಇದು ಭೂಷಣ ಶೇಷಾದ್ರಿವಾಸ ಶ್ರೀವರ ವೇಂಕಟೇಶ ।| ಪ ।|
ನಾಲಿಗೆಗೆ ಭೂಷಣ ನಾರಾಯಣ ನಾಮ ಕಾಲಿಗೆ ಭೂಷಣ ಹರಿಯಾತ್ರೆಯು ಆಲಯಕೆ ಭೂಷಣ ತುಲಸಿ ವೃಂದಾವನ ವಿ ಶಾಲ ಕರ್ಣಕೆ ಭೂಷಣ ವಿಷ್ಣು ಕಥೆಯು ।| ೧ ।|
ದಾನವೇ ಭೂಷಣ ಇರುವ ಹಸ್ತಂಗಳಿಗೆ ಮಾನವೇ ಭೂಷಣ ಮನುಜರಿಗೆ ಜ್ಞಾನವೇ ಭೂಷಣ ಮುನಿಯೋಗಿವರರಿಗೆ ಮಾನಿನಿಗೆ ಭೂಷಣ ಪತಿಭಕ್ತಿಯು ।| ೨ ।|
ರಂಗನನು ನೋಡುವುದೆ ಕಂಗಳಿಗೆ ಭೂಷಣ ಮಂಗಳಾಂಗಗೆ ಮಣಿವ ಶಿರ ಭೂಷಣ ಶೃಂಗಾರ ತುಳಸಿ ಮಣಿ ಕೊರಳಿಗೆ ಭೂಷಣ ರಂಗವಿಠಲ ನಿಮ್ಮ ನಾಮ ಅತಿ ಭೂಷಣ ।| ೩ |।
This was the very first song I learnt in our NESRSB – Hari Smarane by Ms.Divyashree. An amazing composition. Ms.Divyashree has recorded the song and shared with us all.
Composer: Sri Guru Jagannatha Dasaru ( Kosigi Dasaru)
Ankita: Guru Jagannatha ViThala
Genre: Glory/Mahime
Deity: Lord Srinivasa
Raaga: Revati
Taala: chaapu
ಶ್ರೀರಮಣ ಸರ್ವೇಶ ಸರ್ವಗ ಸಾರಭೋಕ್ತ ಸ್ವತಂತ್ರ ಸರ್ವದ
ಪಾರಮಹಿಮೋದ್ಧಾರ ಸದ್ಗುಣ ಪೂರ್ಣ ಗಂಭೀರ
ಸಾರಿದವರಘ ದೂರಗೈಸಿ ಸೂರಿಜನರಿಗೆ ಸೌಖ್ಯ ನೀಡುವ
ಧೀರವೇಂಕಟರಮಣ ಕರುಣದಿ ಪೂರೆಯೋ ನೀ ಎನ್ನ
ಧೀರವೇಂಕಟರಮಣ ಕರುಣದಿ ಪೂರೆಯೋ ನೀ ಎನ್ನ || ೧ ||
ಘನ್ನಮಹಿಮಾ ಪನ್ನ ಪಾಲಕ ನಿನ್ನ ಹೊರ ತಿನ್ನನ್ಯ ದೇವರ
ಮನ್ನದಲಿ ನಾ ನೆನೆಸೆ ನೆಂದಿಗು ಬನ್ನ ಬಡಿಸದಿರು
ಏನ್ನ ಪಾಲಕ ನೀನೆ ಇರುತಿರೆ ಇನ್ನು ಭವ ಭಯವೇಕೆ ಎನಗೆ
ಚನ್ನ ವೇಂಕಟರಮಣ ಕರುಣದಿ ಪೊರೆಯೋ ನೀ ಎನ್ನ
ಚನ್ನ ವೇಂಕಟರಮಣ ಕರುಣದಿ ಪೊರೆಯೋ ನೀ ಎನ್ನ|| ೨ ||
ಲಕುಮಿ ಬೂಮ್ಮ ಭವಾಮರೇಶರು ಭಕುತಿ ಪೂರ್ವಕ ನಿನ್ನ ಭಜಿಸಿ
ಸಕಲ ಲೋಕಕೆ ನಾಥರೆನಿಪರು ಸರ್ವ ಕಾಲದಲಿ
ನಿಖಿಳ ಜೀವರ ಪೋರೆವ ದೇವನೆ ಭಕುತಿ ನೀ ಯೆನಗೀಯ ದಿರಲು
ವ್ಯಕುತವಾಗ್ಯಪಕೀರ್ತಿಬಪ್ಪುದೂ ಶ್ರೀನಿಕೇತನನೆ
ವ್ಯಕುತವಾಗ್ಯಪಕೀರ್ತಿಬಪ್ಪುದೂ ಶ್ರೀನಿಕೇತನನೆ || ೩ ||
ಯಾಕೆ ಪುಟ್ಟದು ಕರುಣ ಎನ್ನೊಳು ಸಾಕಲಾರೆಯ ನಿನ್ನ ಶರಣನ
ನೂಕಿಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ
ನೋಕನೀಯನೆ ನೀನೆ ಎನ್ನನು ಜೋಕೆಯಿಂದಲಿ ಕಾಯೋ ಬಿಡದೆ
ಏಕದೇವನು ನೀನೆ ವೇಂಕಟ ಶೇಷಗಿರಿವಾಸ
ಏಕದೇವನು ನೀನೆ ವೇಂಕಟ ಶೇಷಗಿರಿವಾಸ || ೪ ||
ಅಂಬುಜಾಂಬಕ ನಿನ್ನ ಪದಯುಗ ನಂಬಿಕೊಂಡೀ ಪರಿಯಲಿರುತಿರೆ
ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿ ತೋರೆ
ಬಿಂಬ ಮೂರುತಿ ನಿನ್ನ ಕರಗತ ಕಂಬುವರವೇ ಗತಿಯೋ ವಿಶ್ವಕುಟುಂಬಿ
We learned this amazing song taught to us by Ms. Divyashree in our Bhajane Group. Ms. Padma and I recorded this song as part of our Thursday’s bhajane at SKV Temple.
Thanks Divyashree for teaching us this amazing song, and thanks Padma for joining me every single Thursday for our Bhajane at the temple.
Composer : Kakhandaki Sri Mahipati Dasaru Book Ref : Samagra Dasa Sahitya Vol 6.1
It is truly amazing reading details about Sri Mahipati Dasaru from the book I have listed above. I have posted the details about Dasaru at the link : https://meerasubbarao.wordpress.com/lyrics/composers/. Please take some time to read at your leisure.
The book had question marks for the 4th paragraph. So, I didn’t include it in the recording.
ಉದಯಲೆದ್ದು ಶ್ರೀ ಗುರುವೆನ್ನಿರೊ ಉದಧಿ ನಿವಾಸ ಸದ್ಗುರುವೆನ್ನಿರೊ || Druva ||
ಕರುಣ ಕರನೆನ್ನಿ ಗುರು ಮುರಹರನ್ನೆನಿ ಕರಿವರ ಹರಿ ಸರ್ವೋತ್ತಮನೆನ್ನಿ || 1 ||
ಸುರಮುನಿವರನೆನ್ನಿ ಗುರು ಗಿರಿಧರನೆನ್ನಿ ನರಕೀಟಕನ ಪಾಲಿಪನೆನ್ನಿರೊ || 2 ||
Recent Comments