ಶರಣು ನಿನ್ನ ಚರಣ ಕಮಲಗಳಿಗೆ ಶಿವ ಶಿವಾ | ಕರವ ಪಿಡಿದು ಸುಮತಿಯಿತ್ತು ಪೊರೆಯೊ ಶಿವ ಶಿವಾ || ಪ ||
ದಂತಿ ಚರ್ಮ ಹೊದ್ದ ಭಸ್ಮ ರೂಪ ಶಿವ ಶಿವಾ | ಚಿಂತೆ ರಹಿತ ಲಯಕೆ ಕರ್ತನಾದ ಶಿವ ಶಿವಾ || ಸಂತರಿಂದ ಸತತ ಸೇವೆಗೊಂಬ ಶಿವ ಶಿವಾ | ಕಂತು ಪಿತನ ಪೂರ್ಣ ಪ್ರೀತಿ ಪಾತ್ರ ಶಿವ ಶಿವಾ || 1 ||
ಮಂದಮತಿಯ ತಪ್ಪನೆಣಿಸಬ್ಯಾಡ ಶಿವ ಶಿವಾ | ಕುಂದು ನಿನಗೆ ಎಂದಿಗೆಂದಿಗಿಲ್ಲ ಶಿವ ಶಿವಾ || ಮಂದಗಮನೆ ನಿನ್ನ ಮನದೊಳಿಲ್ಲೆ ಶಿವ ಶಿವಾ | ತಂದು ಕೊಂಡ ದಕ್ಷ ವೃಥ ಕುವಾರ್ತಿ ಶಿವ ಶಿವಾ || 2 ||
ಹೀನರಂತೆ ನಿನಗೆ ಕೋಪ ಸಲ್ಲ ಶಿವ ಶಿವಾ | ಮಾನಯಜ್ಞ ಸಹಾಯನಾಗು ದಯದಿ ಶಿವ ಶಿವಾ || ಏನುಪಾಯವಿದಕೆ ಚಿಂತಿಪುದು ಶಿವ ಶಿವಾ | ಪ್ರಾಣೇಶ ವಿಠಲ ನಿನ್ನ ವಶದೊಳಿಹನು ಶಿವ ಶಿವಾ || 3 ||
Saranu Ninna Carana Kamalagalige Siva Siva |
Karava Pididu Sumatiyittu Poreyo Siva Siva || Pa ||
He was born in Bagalkot In Karnataka, and Kudala Sangama is in the same district. I have seen this temple and we have taken so many of our relatives also to visit Kudala Sangama Sangameshwara temple. Krishna and Malaprabha rivers merge here and hence called Kudala Sangama. The temple is beautiful and very very old. And to see our Dasaru having written a song is truly amazing.
Composer : Sri Prasanna Venkata Dasaru
Book Ref: ಶ್ರೀ ಪ್ರಸನ್ನ ವೆಂಕಟ ದಾಸರ ಸಮಗ್ರ ಕೀರ್ತನೆಗಳು ಸಂಪುಟ ೧
(ಕೂಡಲ ಸಂಗಮದ ಸಂಗಮೇಶ್ವರ (ಶಿವ) ಸ್ತುತಿ )
ಪಾಲಿಸೋಶ್ರುತಿ ಲಾಲಿಸೋ ವಿಶ್ವೇಶ್ವರಾ ಉತ್ತರೇಶ್ವರಾ
ಪಾಲಿಸೋ ಶ್ರುತಿ ಲಾಲಿಸೋ ವಿಶ್ವೇಶ್ವರಾ ಉತ್ತರೇಶ್ವರಾ | ದ | ಯಾಳುವೆತಪ್ಪುತಾಳುವೆ ಸದ್ಗುಣಾಕರಾ ಸೋಮ ಶೇಖರ || pa ||
ಪೋಷಸಾರ್ಚಕ ಭಾಷಪಾರ್ಚ ಧನಂಜಯಾ ಮೃತ್ಯುಂಜಯಾ |
ಪದೋಷನಾಶಾಹಿಭೂಷಣಾ ನಂದಿವಾಹನಾ ಗುಣಗಹನಾ || 1 ||
ಮೌನಿ ಸೌರ್ನರ ದಾನಿ ಶ್ರೀಗೋಪಾಲನಾ ಕ್ಷೇತ್ರ ಪಾಲನಾ | ಜಾಣಿಯಾ ಕೃಷ್ಣವೇಣಿಯಾ ತೀರ ಮಮದಿರಾರ್ಧಕ ಮಂದಿರಾ || 2 ||
ದೇಶಕಾಧಿಕ ತೋಣಕಾ ಭಕ್ತ ಪೋಷಕ ಭಯ ನಾಶಕಾ | ಪ್ರಸನ್ನ ವೇಂಕಟೇಶನ್ನ ದಾಸ ಜೀವನ ಜಗತ್ಪಾವನಾ || 3 ||
Palisosruti Laliso Visvesvara Uttaresvara
Paliso Sruti Laliso Visvesvara Uttaresvara | Da |
Yaluvetapputaluve Sadgunakara Soma Sekhara || Pa ||
ipari nenedare papadurenni sri prasanvenkatage priyanenni || 11 ||
The lyrics are self-explanatory. When you are in distress or in trouble say Sadashiva, Pray to the Father of Lord Ganesha. The one who fulfills all your wishes.
Yet another amazing composition by Shri Prasanna Venkata Dasaru on Lord Venkateshwara. From the same book Sri Prasanna Venkata Dasara Samagra Keerthanegalu – Part 1.
Picture Credit: Sri Venkata Krishna Kshetra Temple, Arizona
Recent Comments