ಶ್ರೀ ರಾಮದೇವಾಷ್ಟಕಮ್ Sree Ramadevastakam

IMG_1115

Contributed by Neelpai.
||ಶ್ರೀ ರಾಮದೇವಾಷ್ಟಕಮ್||
ರಾಮಭದ್ರ ನಮೋಸ್ತುತೇ ಜಯ|ರಾಘವೆಂದ್ರ ನಮೋಸ್ತುತೇ||
ಸೋಮಪೇಂದ್ರ ನಮೋಸ್ತುತೇ ಜಯ| ರಾಮಚಂದ್ರ ನಮೋಸ್ತುತೇ||೧||

ಕಂಜಜೇಶಫಣೀಶಸುರೇಶಪೂರ್ವ ಸುರಾರ್ಚಿತಂ|ಕಂಜಬಂಧ್ವಮಿತಪ್ರಭಂ ಶುಭಗಂಧಕುಂಕುಮ ಚರ್ಚಿತಮ್||ಕಂಜಕೇತುಯವಾಂಕುಶನಿಲಾಂಛನಾಢ್ಯಪದಾಂಬುಜಂ|ಕಂಜಜಾದಿನಿಯಾಮಕಂ ಪ್ರಣಮಾಮಿ ಜಾನಕಿನಾಯಕಮ್||ರಾಮಭದ್ರ ನಮೋಸ್ತುತೇ ಜಯ ||೨||

ಶಾರದೇಂದುರುಗುನ್ನಖಾವಲಿರಾಜಿತಂ ಮುನಿಪೂಜಿತಂ|ಸಾರನೂಪುರಕಿಂಕಿಣೀನಿನದಾಂಚಿತಂ ಗತವಂಚಿತಮ್||ಚಾರು ಗುಲ್ಫಕತೂಂಅಕಲ್ಪಸುಜಂಘಕಂ ಭವಭಂಗಕಂ|ವಾರಣೇಂದ್ರಕರೋರುಕಂ ಪ್ರಣಮಾಮಿ ಜಾನಕಿನಾಯಕಂ|ರಾಮಭದ್ರ -||೩||

ವಿದ್ಯುದಾಭಸುಪೀತಚೇಲಕಧಾರಿಣಂ ಭಯಹಾರಿಣಂ|ಮಧ್ಯಮಾರ್ಪಿತದಿವ್ಯರತ್ನಸುಮೇಖಲಂ ವಿಜಿತಾಖಿಲಮ್||ಹೃದ್ಯನಾಭಿವಲಿತ್ರಯಾಂಕಿತನೂದರಂ ಭುವನೋದರ ಶುದ್ಧಚಿನ್ಮಯಕಾಯಕಂ ಪ್ರಣಮಾಮಿ ಜಾನಕಿನಾಯಕಮ್|ರಾಮಭದ್ರ-||೪||

ಅಂಬುಜಾಲಯಯಾನ್ಯಧಿಷ್ಠಿತ ವಕ್ಷಸಂಹತರಕ್ಷಸಂ| ಶಂಬಲಾದಿಸಮಸ್ತಸದ್ಗುಣಜಾಲಿನಂ ವನ ಮಾಲಿನಮ್||ಕಂಬುಕಂಧರಮತ್ಸ್ಯಕೌಸ್ತುಭಧಾರಕಂ ಬಹು ಹಾರಕಮ್|ಸಂಭೃತಾಖಿಲನಾಯಕಂ ಪ್ರಣಮಾಮಿ ಜಾನಕಿನಾಯಕಮ್|| ರಾಮಭದ್ರ-||೫||

ಪೀನವರ್ತುಲಬಾಹುಮದ್ಭುತ ವಿಕ್ರಮಂ ಜಿತಸಂಕ್ರಮಮ್| ಧ್ಯಾನಿಸತ್ಕೃತಶಾಂರ್ಗಬಾಣಲಸತ್ಕರಂ ಕರುಣಾಕರಮ್||ಉನ್ನತಾಂಗದ ಮುದ್ರಿಕಾದಿವಿಭೂಷಣಮ್|ಸಂನತೇಪ್ಸಿತದಾಯಕಂ ಪ್ರಣಮಾಮಿ ಜಾನಕಿನಾಯಕಮ್||ರಾಮಭದ್ರ-||೬||

ಚಂದ್ರಕೊಟ್ಯಮಿತೋರುಕಾಂತಿಲಸನ್ಮುಖಂ ಕರುಣೋನ್ಮುಖಮ್|ಕುಂದಕುಡ್ಮಲದಂತಪಂಕ್ತಿ ಸುಹಾಸಕಂ ಶುಭನಾಸಕಮ್||ಸಾಂದ್ರನೀರನೀಲಮಬ್ಜದಲೇಕ್ಷಣಂ ವರಲಕ್ಷಣಮ್|ತಂದ್ರಿದೂರಮನಾಯಕಂಪ್ರಣಮಾಮಿಜಾನಕಿನಾಯಕಮ್||ರಾಮಭದ್ರ-||೭||

ಭಾನುಭಾಸಿಕಿರೀಟಕುಂಡಲಮಂಡಿತಂ ಗತಖಂಡಿತಮ್|ಭಾನುವಂಶಕೃತಾವತಾರ ಮನುತ್ತಮಂ ಪುರುಷೋತ್ತಮಂ||ಮಿನಕೇತನಕೋಟಿಶೋಭಮಮಾಯಕಂ ಪುರಮಾಯಕಮ್|ವೈನತೇಯಕಯಾನಕಂ ಪ್ರಣಮಾಮಿ ಜಾನಕಿನಾಯಕಮ್|| ರಾಮಭದ್ರ-||೮||

ಮತ್ಸ್ಯಕೂರ್ಮವರಾಹಪೂರುಷ ಸಿಂಹವಾಮನರೂಪಿಣಮ್|ಕ್ಷತ್ರಿಯಾಂತಕ ರಾಮರಾಘವ ಕೃಷ್ಣಬುದ್ಧಸುಕಲ್ಕಿನಮ್||ಸತ್ಯ ವಿಶ್ವಜನುಸ್ಥಿತಿಪ್ರಲಯಾದಿಕಾಷ್ಟಕಕಾರಕಮ್|ತತ್ಸರೋನ್ಮುಖನಾಮಕಂ ಪ್ರಣಮಾಮಿ ಜಾನಕಿನಾಯಕಮ್||ರಾಮಭದ್ರ ನಮೋಸ್ತುತೇ ಜಯ||೯||

||ಇತಿ ಶ್ರೀ ರಾಮಚಂದ್ರಾಷ್ಟಕಂ ಸಮಾಪ್ತಮ್||

Sri Ramachandra Ashtakam – ಶ್ರೀ ರಾಮಚಂದ್ರಾಷ್ಟಕಂ

Singers: Bombay sisters Raga: Yaman Kalyani

Contributor: Ms. Bhavana Damle

ಶ್ರೀ ರಾಮಚಂದ್ರಾಷ್ಟಕಂ

ರಾಗ: ಯಮನ್ ಕಲ್ಯಾಣಿ

ಸುಗ್ರೀವಮಿತ್ರಂ ಪರಮಂ ಪವಿತ್ರಂ
ಸೀತಾಕಳತ್ರಂ ನವಮೇಘಗಾತ್ರಂ
ಕಾರುಣ್ಯಪಾತ್ರಂ ಶತಪತ್ರನೇತ್ರಂ
ಶ್ರೀರಾಮಚಂದ್ರಂ ಸತತಂ ನಮಾಮಿ ||೧||

ಸಂಸಾರಸಾರಂ ನಿಗಮಪ್ರಚಾರಂ
ಧರ್ಮಾವತಾರಂ ಹೃತಭೂಮಿಭಾರಂ
ಸದಾ ಅವಿಕಾರಂ ಸುಖಸಿಂಧುಸಾರಂ
ಶ್ರೀರಾಮಚಂದ್ರಂ ಸತತಂ ನಮಾಮಿ ||೨||

ಲಕ್ಷ್ಮೀವಿಲಾಸಂ ಜಗತಾಂ ನಿವಾಸಂ
ಭೂದೇವವಾಸಂ ಶರದಿಂದು ಹಾಸಂ
ಲಂಕಾವಿನಾಶಂ ಭುವನಪ್ರಕಾಶಂ
ಶ್ರೀರಾಮಚಂದ್ರಂ ಸತತಂ ನಮಾಮಿ ||೩||

ಮಂದಾರಮಾಲಂ ವಚನೇ ರಸಾಲಂ
ಗುಣೈರ್ವಿಶಾಲಂ ಹತಸಪ್ತತಾಲಂ
ಕ್ರವ್ಯಾದಕಾಲಂ ಸುರಲೋಕಪಾಲಂ
ಶ್ರೀರಾಮಚಂದ್ರಂ ಸತತಂ ನಮಾಮಿ ||೪||

ವೇದಾಂತಗಾನಂ ಸಕಲೇ ಸಮಾನಂ
ಹೃತಾರಿಮಾನಂ ತ್ರಿದಶಪ್ರಧಾನಂ
ಗಜೇಂದ್ರಯಾನಂ ವಿಗತಾವಸಾನಂ
ಶ್ರೀರಾಮಚಂದ್ರಂ ಸತತಂ ನಮಾಮಿ ||೫||

ಶ್ಯಾಮಾಭಿರಾಮಂ ನಯನಾಭಿರಾಮಂ
ಗುಣಾಭಿರಾಮಂ ವಚನಾಭಿರಾಮಂ
ವಿಶ್ವಪ್ರಣಾಮಂ ಕೃತಭಕ್ತಕಾಮಂ
ಶ್ರೀರಾಮಚಂದ್ರಂ ಸತತಂ ನಮಾಮಿ ||೬||

ಲೀಲಾಶರೀರಂ ರಣರಂಗಧೀರಂ
ವಿಶ್ವೈಕಸಾರಂ ರಘುವಂಶಹಾರಂ
ಗಂಭೀರನಾದಂ ಜಿತಸರ್ವವಾದಂ
ಶ್ರೀರಾಮಚಂದ್ರಂ ಸತತಂ ನಮಾಮಿ ||೭||

ಖಲೇ ಕೃತಾಂತಂ ಸ್ವಜನೇ ವಿನೀತಂ
ಸಾಮೋಪಗೀತಂ ಮನಸಾ ಪ್ರತೀತಂ
ರಾಗೇನ ಗೀತಂ ವಚನಾದ್ಯತೀತಂ
ಶ್ರೀರಾಮಚಂದ್ರಂ ಸತತಂ ನಮಾಮಿ ||೮||
________________

sugrIvamitraM paramaM pavitraM
sItAkaLatraM navamEGagAtraM
kAruNyapAtraM SatapatranEtraM
SrIrAmacaMdraM satataM namAmi ||1||

saMsArasAraM nigamapracAraM
dharmAvatAraM hRutaBUmiBAraM
sadA avikAraM suKasiMdhusAraM
SrIrAmacaMdraM satataM namAmi ||2||

lakShmIvilAsaM jagatAM nivAsaM
BUdEvavAsaM SaradiMdu hAsaM
laMkAvinASaM BuvanaprakASaM
SrIrAmacaMdraM satataM namAmi ||3||

maMdAramAlaM vacanE rasAlaM
guNairviSAlaM hatasaptatAlaM
kravyAdakAlaM suralOkapAlaM
SrIrAmacaMdraM satataM namAmi ||4||

vEdAMtagAnaM sakalE samAnaM
hRutArimAnaM tridaSapradhAnaM
gajEMdrayAnaM vigatAvasAnaM
SrIrAmacaMdraM satataM namAmi ||5||

SyAmABirAmaM nayanABirAmaM
guNABirAmaM vacanABirAmaM
viSvapraNAmaM kRutaBaktakAmaM
SrIrAmacaMdraM satataM namAmi ||6||

lIlASarIraM raNaraMgadhIraM
viSvaikasAraM raGuvaMSahAraM
gaMBIranAdaM jitasarvavAdaM
SrIrAmacaMdraM satataM namAmi ||7||

KalE kRutAMtaM svajanE vinItaM
sAmOpagItaM manasA pratItaM
rAgEna gItaM vacanAdyatItaM
SrIrAmacaMdraM satataM namAmi ||8||

ಜಯ ಜಾನಕೀ ಕಾಂತ – Jaya Janaki Kantha Lyrics

IMG_1115

rAga: nATa Composer: Sri purandaradasa
Singer: M.L. Vasantakumari
Contributor: Ms. Bhavana Damle

jaya jAnakI kAMta jaya sAdhu jana vinuta
jayatu mahimAnaMta jaya bhAgyavaMta | jaya jaya ||pa.||

dasharathAtmaja vIra dashakaMTha saMhAra pashupatIshvara mitra pAvana caritra
kusuma bANa svarUpa kushala kIrti kalApa asama sAhasa shikSha aMbujadaLAkSha ||1||

sAmagAna vilOla sAdhujana paripAla kAmitArtha pradAta kIrti saMjAta
sOma sUrya prakAsha sakala lOkAdhIsha shrI mahA raghuvIra siMdhu gaMbhIra ||2||

sakala shAstra vicAra sharaNajana maMdAra vikasitAMbuja vadana vishvamaya sadana
sukRuta mOkShAdhIsha sAkEta puravAsa bhakutavatsala rAma puraMdara viThala ||3||

ರಾಗ: ನಾಟ

ಜಯ ಜಾನಕೀ ಕಾಂತ ಜಯ ಸಾಧು ಜನ ವಿನುತ
ಜಯತು ಮಹಿಮಾನಂತ ಜಯ ಭಾಗ್ಯವಂತ | ಜಯ ಜಯ ||ಪ.||

ದಶರಥಾತ್ಮಜ ವೀರ ದಶಕಂಠ ಸಂಹಾರ ಪಶುಪತೀಶ್ವರ ಮಿತ್ರ ಪಾವನ ಚರಿತ್ರ
ಕುಸುಮ ಬಾಣ ಸ್ವರೂಪ ಕುಶಲ ಕೀರ್ತಿ ಕಲಾಪ ಅಸಮ ಸಾಹಸ ಶಿಕ್ಷ ಅಂಬುಜದಳಾಕ್ಷ ||೧||

ಸಾಮಗಾನ ವಿಲೋಲ ಸಾಧುಜನ ಪರಿಪಾಲ ಕಾಮಿತಾರ್ಥ ಪ್ರದಾತ ಕೀರ್ತಿ ಸಂಜಾತ
ಸೋಮ ಸೂರ್ಯ ಪ್ರಕಾಶ ಸಕಲ ಲೋಕಾಧೀಶ ಶ್ರೀ ಮಹಾ ರಘುವೀರ ಸಿಂಧು ಗಂಭೀರ ||೨||

ಸಕಲ ಶಾಸ್ತ್ರ ವಿಚಾರ ಶರಣಜನ ಮಂದಾರ ವಿಕಸಿತಾಂಬುಜ ವದನ ವಿಶ್ವಮಯ ಸದನ
ಸುಕೃತ ಮೋಕ್ಷಾಧೀಶ ಸಾಕೇತ ಪುರವಾಸ ಭಕುತವತ್ಸಲ ರಾಮ ಪುರಂದರ ವಿಠಲ ||೩||

Update: Sri Yantroddharaka Stotra – ಶ್ರೀ ಯಂತ್ರೋದ್ಧರಕ ಸ್ತೋತ್ರ

Lord-Anjaneya

Mr. Amith Kumar has provided the PDF for the 16 slokas of Sri Yantroddharaka Stotra – ಶ್ರೀ  ಯಂತ್ರೋದ್ಧರಕ   ಸ್ತೋತ್ರ. Thanks so much Amith.

Attached below is the same.

1

2

For those of you who want this in languages such as Tamil, English, Sanskrit, Telugu, Marathi, Malayalam, Gujarathi, and finally Bengali.

http://yousigma.com/religionandphilosophy/stotra/yantrodharakapranadevarastotraalllanguages.pdf

This very famous stotra composed by Sri Vyasaraja Thirtharu is very popular. It was requested by Ms. Bhargavi. Mr. Laxman provided the same in English. Thanks so much Mr. Laxman.

I spent a around 1/2 hour and with the sheet of paper I had, and the comment from Mr. Laxman was able to convert the stotra in baraha in Kannada. Attached below are the lyrics in Kannada and English in PDF format.

ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್

ಪೀನವೃತ್ತ ಮಹಾಬಾಹುಂ ಸರ್ವ ಶತೃ ನಿವಾರಣಂ II೧II

ನಾನಾರತ್ನ ಸಮಾಯುಕ್ತಂ ಕುಂಡಲಾದಿ ವಿರಾಜಿತಮ್

ಸರ್ವದಾಭೀಷ್ಠದಾತರಾಂ ಸತಾಂ ವೈ ಧೃಢಮಾವಹೇ II೨II

ವಾಸಿನಂ ಚಕ್ರ ತೀರ್ಥಸ್ಯ ದಕ್ಷಿಣಸ್ಥ ಗಿರೌಸದಾ

ತುಂಗಾಂಬೋಧಿ ತರಂಗಸ್ಯ ವಾತೇನ ಪರಿಶೋಭಿತೇ II೩II

ನಾನಾದೇಶಗತೈಃ ಸದ್ಭಿಃ ಸೇವ್ಯಮಾನಂ ನೃಪೋತ್ತಮೈಃ

ಧೂಪದೀಪಾದಿ ನೈವೇದೈಃ ಪಂಚಖಾದ್ಯೈಶ್ಚಶಕ್ತಿತಃ II೪II

ಭಜಾಮಿ ಶ್ರೀ ಹನೂಮತಂ ಹೇಮಕಾಂತಿ ಸಮಪ್ರಭಮ್

ವ್ಯಾಸತೀರ್ಥ ಯತೀಂದ್ರೇಣ ಪೂಜಿತಂ ಪ್ರಣಿಧಾನತಃ II೫II

ತ್ರಿವಾರಂ ಯಃ ಪಠೇನ್ನಿತ್ಯಂ ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮಃ

ವಾಂಛಿತಂ ಲಭತೇ ಭೀಷ್ಟಂ ಷಣ್ಮಾಸಾಭ್ಯಂತರೇ ಖಲು II೬II

ಪುತ್ರಾರ್ಥಿ ಲಭತೇ ಪುತ್ರಾನ್ ಯಶಾರ್ಥಿ ಲಭತೇ ಯಶಃ

ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಲಭತೇ ಧನಂ II೭II

ಸರ್ವಥಾ ಮಾಸ್ತು ಸಂದೇಹೋ ಹರಿಃ ಸಾಕ್ಷೀ ಜಗತ್ಪತಿಃ

ಯಃಕರೋತ್ಯತ್ರ ಸಂದೇಹಂ ಸಯಾತಿ ನರಕಂ ಧೃವಮ್II ೮II
Iಇತಿ ಶ್ರೀವ್ಯಾಸರಾಜಯತಿ ಕೃತ ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ ಸಂಪೂರ್ಣಂI
IIಶ್ರೀಕೃಷ್ಣಾರ್ಪಣಮಸ್ತು II

I have sung this many times myself, so if and when time permits I wiill also post the audio for the same on youtube.

2014-2015 Ekadashi Dates

Ekadashi dates for Jaya Nama Samvatsara 2014-2015 based on Uttaradi Mutt. I will add this to list of important dates in 2014-2015 as well. Check your local calendar before fasting.

2014-2015ekadashi

 

 

ಬೇವು – ಬೆಲ್ಲ -Neem Flowers and Jaggery

Happy Ugadi – ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

An email I received from Ms. Bhavana Damle shows how ಬೇವು – ಬೆಲ್ಲ -Neem flowers and Jaggery are used during the Ugadi festival.

Bevu - Bella

ಮರೀಚಿ ಹಿಂಗ ಲವಣ ಅಜಮೋದಿಕ ಶರ್ಕರ |
ತಿಂತ್ರಿಣೀ ಮೇಲನಂ ಕೃತ್ವಾ ಭಕ್ಷಯೇತ್ ರೋಗನಾಶನಂ ||
marIchi hiMga lavaNa ajamOdika sharkara |
tiMtriNI mElanaM kRutvA bhakShayEt rOganAshanaM ||

marIchi= black pepper = ಕರಿ ಮೆಣಸು
hiMga = Asafoetida = ಇಂಗು
lavaNa = Salt = ಉಪ್ಪು
ajamOdika = ajwain seeds = ಓಮ ಕಾಳು
sharkara = sugar = ಸಕ್ಕರೆ
tiMtriNI = Tamarind = ಹುಣಸೆ

Bhavana Says:

Dear Meera,
We prepare bevu – bella on Ugadi mixing above items with tender neem leaves. But we add jaggery instead of sugar.We crush them together and eat on this auspicious day. This is very tasty also.

Ugadi – Manmatha Nama Samvatsara(ಮನ್ಮಥ ನಾಮ ಸಂವತ್ಸರ) – March 20/21 2015

The new year for all Hindus starts from March 20th & 21st 2015. This year it is ManmathaNama Samvatsara(ಮನ್ಮಥ ನಾಮ ಸಂವತ್ಸರ). Please check your local calendars for exact date.

Panchangas for Uttaradi Math and Raghavendra Mutta is available online and posted in this blog as well.

During Ugadi, the leaves of neem also called Bevu ಬೇವು is mixed with jaggery called Bella ಬೆಲ್ಲ; and is distributed on the occasion. Neem, which is extremely bitter in taste( Kahi) , and jaggery which is sweet and delicious, signify the two different aspects of human life – joy and sorrow.

Authentic Madhwa Recipes page posted on the right hand side has several recipes you can prepare:

P.S: As always no food is prepared with onion or garlic.
You can find some amazingly good greetings in Kannada, at the following link

And here is the lyrics for the famous song by Shri Bendre, which we used to hear on major radio channels, Yuga Yugadi Kaledaru:

yuga yugAdi kaLedarU yugAdi maraLi barutide
hosa varushake hosa harushava hosatu hosatu tarutide

honge hUva tongalalli bhrungada sangIta kEli matte kELabarutide
bEvina kahi bALinalli hUvina nasugampu sUsi jIvakaLeya tarutide

varushakondu hosatu janma harushakondu hosatu neleyu akhila jIvajAtake
onde ondu janmadali onde bAlya onde haraya namagadashTE EtakO

niddegomme nitya maraNa edda sala navIna janana namage Eke

bAradOelE sanatkumAradEva elE sAhasi chiranjIva ninage lIle sEradO

yuga yugAdi kaLedarU yugAdi maraLi barutide
hosa varushake hosa harushava hosatu hosatu tarutide nammanashTe maretide

You can of course listen to a preview of this song sung by S.Janaki at the following links here:

Watch on Youtube here.

Follow

Get every new post delivered to your Inbox.

Join 1,608 other followers

%d bloggers like this: