Archive for the ‘Lakshmi Pooja’ Category

Sree Durga Suladi – ಶ್ರೀದುರ್ಗಾ ಸುಳಾದಿ Lyrics

Composed by: Sree Vijaya Vittala Dasaru
Lyrics on : Goddess Durga/Lakshmi

chamundeshwari1

ಶ್ರೀದುರ್ಗಾ ಸುಳಾದಿ
ಧ್ರುವ ತಾಳ

ದುರ್ಗಾ ದುರ್ಗೆಯ ಮಹಾದುಷ್ಟಜನ ಸಂಹಾರೆ |
ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ |
ದುರ್ಗಮವಾಗಿದೆ ನಿನ್ನ ಮಹಿಮೆ ಭೊಮ್ಮ
ಭರ್ಗಾದಿಗಳಿಗೆಲ್ಲ ಗುಣಿಸಿದರೊ
ಸ್ವರ್ಗಭೂಮಿ ಪಾತಾಳ ಸಮಸ್ತ ವ್ಯಾಪುತ ದೆವಿ
ವರ್ಗಕ್ಕೆ ಮೀರಿದ ಬಲುಸುಂದರೀ
ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ
ದುರ್ಗತಿಹಾರೆ ನಾನು ಪೆಳುವುದೇನು
ದುರ್ಗಂಧವಾಗಿದೆ ಸಂಸ್ಕೃತಿ ನೋಡಿದರೆ
ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ
ದುರ್ಗೆ ಹೆ ದುರ್ಗೆ ಮಹಾದುರ್ಗೆ ಭೂದುರ್ಗೆ ವಿಷ್ಣು
ದುರ್ಗೆ ದುರ್ಜಯೆ ದುರ್ಧಕ್ಷೆ ಶಕ್ತಿ
ದುರ್ಗಕಾನನ ಗಹನ ಪರ್ವತ ಘೊರ ಸರ್ಪ
ಗರ್ಗರ ಶಬ್ಧ ವ್ಯಾಘ್ರ ಕರಡಿ ಮೃತ್ಯು
ವರ್ಗ ಭೂತ ಪ್ರೇತ ಪೈಶಾಚಿ ವೊದಲಾದ
ದುರ್ಗಣ ಸಂಕಟ ಪ್ರಾಪ್ತವಾಗೆ
ದುರ್ಗಾದುರ್ಗೆ ಎಂದು ಉಚ್ಚಸ್ವರದಿಂದ
ನಿರ್ಗಳಿತನಾಗಿ ಒಮ್ಮೆ ಕೂಗಿದರೂ
ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರು
ಸುರ್ಗಣ ಜಯಜಯವೆಂದು ಪೊಗಳುತಿರೆ
ಕರ್ಗಳಿಂದಲಿ ಎತ್ತಿ ಸಾಕುವ ಸಾಕ್ಷಿ ಭೊತೆ
ನೀರ್ಗುಡಿದಂತೆ ಲೊಕ ಲೀಲೆ ನಿನಗೆ
ಸ್ವರ್ಗಂಗಾಜನಕ ನಮ್ಮ ವಿಜಯ ವಿಠ್ಠಲನಂಘ್ರಿ
ದುರ್ಗಾಶ್ರಯಮಾಡಿ ಬದುಕುವಂತೆ ಮಾಡು

ಮಟ್ಟ ತಾಳ

ಅರಿದರಾಂಕುಶ ಶಕ್ತಿ ಪರಶು ನೆಗಲಿಖಡ್ಗ
ಸರಸಿಜ ಗದೆ ಮುದ್ಗರ ಚಾಪ ಮಾರ್ಗಣ
ವರ ಅಭಯ ಮುಸಲ ಪರಿ ಪರಿ ಆಯುಧವ
ಧರಿಸಿ ಮೆರೆವ ಲಕುಮಿ ಸರಸಿಜ ಭವ ರುದ್ರ
ಸರುವ ದೇವತೆಗಳ ಕರುಣಾಪಾಂಗದಲ್ಲಿ
ನಿರೀಕ್ಷಿಸಿ ಅವರವರ ಸ್ವರೂಪಸುಖ ಕೊಡುವ
ಸಿರಿಭೂಮಿ ದುರ್ಗಾ ಸರ್ವೊತ್ತಮ
ನಮ್ಮ ವಿಜಯ ವಿಠ್ಠಲನಂಘ್ರಿ
ಪರಮ ಭಕುತಿಯಿಂದ ಸ್ಮರಿಸುವ ಜಗಜ್ಜನನಿ || ೨ ||

ತ್ರಿವಿಡಿ ತಾಳ

ಸ್ತುತಿಮಾಡುವೆ ನಿನ್ನ ಕಾಳಿ ಮಹಾಕಾಳಿ ಉ
ನ್ನತಬಾಹು ಕರಾಳವದನೆ ಚಂದಿರಮುಖೆ
ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿ ಚರಣೆ
ಸ್ಥಿತಿಯೆ ನಿದ್ರಾಭದ್ರೆ ಭಕ್ತವತ್ಸಲೆ ಭವ್ಯೆ
ಚತುರಷ್ಟ ದ್ವಿಹಸ್ತೆ ಹಸ್ತಿ ಹಸ್ತಿಗಮನೆ ಅ
ದ್ಭುತ ಪ್ರಬಲೆ ಪ್ರವಾಸೆ ದುರ್ಗಾರಣ್ಯವಾಸೆ
ಕ್ಷಿತಿಭಾರಹರಣೆ ಕ್ಷೀರಾಬ್ಧಿತನೆಯೆ ಸ
ದ್ಗತಿ ಪ್ರದಾತೆ ಮಾಯಾ ಶ್ರೀಯೆ ಇಂದಿರೆ ರಮೆ
ದಿತಿಜಾತ ನಿಗ್ರಹೆ ನಿರ್ಧೂತ ಕಲ್ಮಷೆ
ಪ್ರತಿಕೂಲ ಭೆದೆ ಪೂರ್ಣ ಭೊಧೆ ರೌದ್ರೆ
ಅತಿಶಯರಕ್ತ ಜಿಹ್ವಾಲೋಲೆ ಮಾಣಿಕ್ಯಮಾಲೆ
ಜಿತಕಾಮೆ ಜನನ ಮರಣ ರಹಿತೆ ಖ್ಯಾತೆ
ಘೃತ ಪಾತ್ರ ಪರಮಾನ್ನ ತಾಂಬೂಲ ಹಸ್ತೆ ಸು
ವ್ರತೆ ಪತಿವ್ರತೆ ತ್ರಿನೆತ್ರೆ ರಕ್ತಾಂಬರೆ
ಶತಪತ್ರನಯನೆ ನಿರುತ ಕನ್ಯೆ ಉದಯಾರ್ಕ
ಶತಕೋಟಿ ಸನ್ನಿಭೆ ಹರಿಯಾಂಕಸಂಸ್ಥೆ
ಶ್ರುತಿತತಿ ನುತೆ ಶುಕ್ಲ ಶೋಣಿತ ರಹಿತೆ ಅ
ಪ್ರತಿಹತೆ ಸರ್ವದಾ ಸಂಚಾರಿಣಿ ಚತುರೆ
ಚತುರ ಕಪರ್ದಿಯೆ ಅಂಭ್ರಣಿ ಹ್ರೀ
ಉತ್ಪತಿ ಸ್ಥಿತಿಲಯ ಕರ್ತೆ ಶುಭ್ರಶೋಭನ ಮೂರ್ತೆ
ಪತಿತಪಾವನೆ ಧನ್ಯೆ ಸರ್ವೊಷಧಿಯಲಿದ್ದು
ಹತಮಾಡು ಕಾಡುವ ರೋಗಗಳಿಂದ
ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿ ಇತು
ಸತತ ಕಾಯಲಿ ಬೇಳು ದುರ್ಗೇ ದುರ್ಗೇ
ಚ್ಯುತದೂರ ವಿಜಯ ವಿಠ್ಠಲರೆಯನ ಪ್ರೀಯೆ
ಕೃತಾಂಜಲಿಯಿಂದಲಿ ತಲೆಬಾಗಿ ನಮಿಸುವೆ ||೩||

ಅಟ್ಟ ತಾಳ

ಶ್ರೀ ಲಕ್ಷ್ಮೀ ಕಮಲಾ ಪದ್ಮಾಪದ್ಮಿನಿ ಕಮ
ಲಾಲಯೆ ರಮಾ ವೃಷಾಕಪಿ ಧನ್ಯವೃದ್ದಿ ವಿ-
ಶಾಲ ಯಜ್ಞಾ ಇಂದಿರೆ ಹಿರಣ್ಯ ಹರಿಣಿ
ವಾಲಯ ಸತ್ಯ ನಿತ್ಯಾನಂದ ತ್ರಯಿ ಸುಧಾ
ಶೀಲೆ ಸುಗಂಧ ಸುಂದರಿ ವಿದ್ಯಾ ಸುಶೀಲೆ
ಸುಲಕ್ಷಣ ದೇವಿ ನಾನಾ ರೂಪಗಳಿಂದ ಮೆರೆವ ಮೃತ್ಯುನಾಶೆ
ವಾಲಗಕೊಡು ಸಂತರ ಸನ್ನಿಧಿಯಲ್ಲಿ
ಕಾಲಕಾಲಕೆ ಎನ್ನ ಭಾರಪೊಹಿಸುವ ತಾಯಿ
ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು
ಕೇಳಿ ಕೇಳಿ ಬಂದೆ ಕೇವಲ ಈ ಮನ
ಘಾಳಿಯಂತೆ ಪರದ್ರವ್ಯಕ್ಕೆ ಪೋಪುದು
ಎಳಲ ಮಾಡದೆ ಉದ್ಧಾರ ಮಾಡುವ
ಕೈಲಾಸಪುರದಲ್ಲಿ ಪೂಜೆಗೊಂಬ ದೇವಿ
ಮೂಲಪ್ರಕೃತಿ ಸರ್ವ ವರ್ಣಾಭಿಮಾನಿನಿ
ಪಾಲಸಾಗರ ಶಾಯಿ ವಿಜಯವಿಠಲನೊಳು
ಲೀಲೆ ಮಾಡುವ ನಾನಾಭರಣೆ ಭೂಷಣೆ ಪೂರ್ಣೆ ||೪||

ಆದಿ ತಾಳ

ಗೋಪಿನಂದನೆ ಮುಕ್ತೆ ದೈತ್ಯಸಂತತಿ ಸಂ
ತಾಪವ ಕೊಡುತಿಪ್ಪ ಮಹಾಕಠೊರ ಉಗ್ರ
ರೂಪ ವೈಲಕ್ಷಣೆ ಅಜ್ಞಾನಕ್ಕಭಿಮಾನಿನಿ
ತಾಪತ್ರಯ ವಿನಾಶ ಓಂಕಾರೆ ಹೂಂಕಾರೆ
ಪಾಪಿಕಂಸಗೆ ಭಯ ತೊರಿದೆ ಬಾಲ ಲೀಲೆ
ವ್ಯಾಪುತ ಧರ್ಮ ಮಾರ್ಗ ಪ್ರೇರಣೆ ಅಪ್ರಾಕೃತೆ
ಸ್ವಪ್ನದಲಿ ನಿನ್ನ ನೆನೆಸಿದ ಶರಣನಿಗೆ
ಅಪಾರವಾಗಿದ್ದ ವಾರಿಧಿಯಂತೆ ಮಹಾ
ಆಪತ್ತುಬಂದಿರಲು ಹಾರಿ ಪೋಗೋವು ಸಪ್ತ
ದ್ವೀಪ ನಾಯಿಕೆ ನರಕ ನಿರ್ಲೇಪೆ ತಮೋಗುಣದ
ವ್ಯಾಪಾರ ಮಾಡಿಸಿ ಭಕ್ತಜನಕೆ ಪುಣ್ಯ
ಸೋಪಾನ ಮಾಡಿಕೊಡುವ ಸೌಭಾಗ್ಯವಂತೆ ದುರ್ಗೆ
ಪ್ರಾಪುತವಾಗಿ ಎನ್ನ ಮನದಲ್ಲಿ ನಿಂದು ದುಃಖ
ಕೂಪದಿಂದಲಿ ಎತ್ತಿ ಕಡೆಮಾಡು ಜನ್ಮಂಗಳು
ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ
ಆಪಾದ ಮೌಳಿತನಕ ಭಜಿಸಿ ಭವ್ಯರಾದರು
ನಾ ಪೆಳುವುದೇನು ಪಾಂಡವರ ಮನೋಭೀಷ್ಟೆ
ಈ ಪಾಂಚ ಭೌತಿಕದಲ್ಲಿ ಆವ ಸಾಧನ ಕಾಣೇ
ಶ್ರೀಪತಿ ನಾಮ್ವನ್ದೆ ಜಿಹ್ವಾಗ್ರಹದಲಿ ನೆನೆವ
ಔಪಾಸನ ಕೊಡು ರುದ್ರಾದಿಗಳ ವರದೇ
ತಾಪಸ ಜನ ಪ್ರೀಯ ವಿಜಯ ವಿಠ್ಠಲ ಮೂರ್ತಿಯ
ಶ್ರೀಪಾದಾರ್ಚನೆ ಮಾಳ್ವೇ ಶ್ರೀಭೂದುರ್ಗಾವರ್ಣಾಶ್ರಯೇ ||೫||
ಜತೆ
ದುರ್ಗೆ ಹಾ ಹೇ ಹೊ ಹಾ: ದುರ್ಗೆ ಮಂಗಳ ದುರ್ಗೆ
ದುರ್ಗತಿ ಕೊಡದಿರು ವಿಜಯವಿಠ್ಠಲಪ್ರೀಯೆ ||೬||

SrIdurgA suLAdi

dhruva tALa

durgA durgeya mahAduShTajana saMhAre |
durgAMtargata durge durlabhe sulabhe |
durgamavAgide ninna mahime bhomma
bhargAdigaLigella guNisidaro
svargabhUmi pAtALa samasta vyAputa devi
vargakke mIrida balusuMdarI
durgaNadavara bAdhe bahaLavAgide tAyi
durgatihAre nAnu peLuvudEnu
durgaMdhavAgide saMskRuti nODidare
nirgama nA kANenamma maMgaLAMge
durge he durge mahAdurge bhUdurge viShNu
durge durjaye durdhakShe shakti
durgakAnana gahana parvata ghora sarpa
gargara shabdha vyAGra karaDi mRutyu
varga bhUta prEta paishAchi vodalAda
durgaNa saMkaTa prAptavAge
durgAdurge eMdu uchchasvaradiMda
nirgaLitanAgi omme kUgidarU
svargApavargadalli hariyoDane iddaru
surgaNa jayajayaveMdu pogaLutire
kargaLiMdali etti sAkuva sAkShi bhote
nIrguDidaMte loka lIle ninage
svargaMgAjanaka namma vijaya viThThalanaMghri
durgAshrayamADi badukuvaMte mADu

maTTa tALa

aridarAMkusha shakti parashu negalikhaDga
sarasija gade mudgara chApa mArgaNa
vara abhaya musala pari pari Ayudhava
dharisi mereva lakumi sarasija bhava rudra
saruva dEvategaLa karuNApAMgadalli
nirIkShisi avaravara svarUpasukha koDuva
siribhUmi durgA sarvottama
namma vijaya viThThalanaMghri
parama bhakutiyiMda smarisuva jagajjanani || 2 ||

triviDi tALa

stutimADuve ninna kALi mahAkALi u
nnatabAhu karALavadane chaMdiramukhe
dhRuti shAMti bahurUpe rAtri rAtri charaNe
sthitiye nidrAbhadre bhaktavatsale bhavye
chaturaShTa dvihaste hasti hastigamane a
dbhuta prabale pravAse durgAraNyavAse
kShitibhAraharaNe kShIrAbdhitaneye sa
dgati pradAte mAyA shrIye iMdire rame
ditijAta nigrahe nirdhUta kalmaShe
pratikUla bhede pUrNa bhodhe raudre
atishayarakta jihvAlOle mANikyamAle
jitakAme janana maraNa rahite khyAte
ghRuta pAtra paramAnna tAMbUla haste su
vrate pativrate trinetre raktAMbare
shatapatranayane niruta kanye udayArka
shatakOTi sannibhe hariyAMkasaMsthe
shrutitati nute shukla shONita rahite a
pratihate sarvadA saMchAriNi chature
chatura kapardiye aMbhraNi hrI
utpati sthitilaya karte shubhrashObhana mUrte
patitapAvane dhanye sarvoShadhiyaliddu
hatamADu kADuva rOgagaLiMda
kShitiyoLu sukhadalli bALuva mati itu
satata kAyali bELu durgE durgE
chyutadUra vijaya viThThalareyana prIye
kRutAMjaliyiMdali talebAgi namisuve ||3||

aTTa tALa

shrI lakShmI kamalA padmApadmini kama
lAlaye ramA vRuShAkapi dhanyavRuddi vi-
shAla yaj~jA iMdire hiraNya hariNi
vAlaya satya nityAnaMda trayi sudhA
shIle sugaMdha suMdari vidyA sushIle
sulakShaNa dEvi nAnA rUpagaLiMda mereva mRutyunAshe
vAlagakoDu saMtara sannidhiyalli
kAlakAlake enna bhArapohisuva tAyi
mElu mElu ninna shakti kIrti balu
kELi kELi baMde kEvala I mana
GALiyaMte paradravyakke pOpudu
eLala mADade uddhAra mADuva
kailAsapuradalli pUjegoMba dEvi
mUlaprakRuti sarva varNAbhimAnini
pAlasAgara shAyi vijayaviThalanoLu
lIle mADuva nAnAbharaNe bhUShaNe pUrNe ||4||

Adi tALa

gOpinaMdane mukte daityasaMtati saM
tApava koDutippa mahAkaThora ugra
rUpa vailakShaNe aj~jAnakkabhimAnini
tApatraya vinAsha OMkAre hUMkAre
pApikaMsage bhaya toride bAla lIle
vyAputa dharma mArga prEraNe aprAkRute
svapnadali ninna nenesida sharaNanige
apAravAgidda vAridhiyaMte mahA
ApattubaMdiralu hAri pOgOvu sapta
dvIpa nAyike naraka nirlEpe tamOguNada
vyApAra mADisi bhaktajanake puNya
sOpAna mADikoDuva saubhAgyavaMte durge
prAputavAgi enna manadalli niMdu duHkha
kUpadiMdali etti kaDemADu janmaMgaLu
sauparNi migilAda satiyaru nitya ninna
ApAda mauLitanaka bhajisi bhavyarAdaru
nA peLuvudEnu pAMDavara manObhIShTe
I pAMcha bhautikadalli Ava sAdhana kANE
shrIpati nAmvande jihvAgrahadali neneva
aupAsana koDu rudrAdigaLa varadE
tApasa jana prIya vijaya viThThala mUrtiya
shrIpAdArchane mALvE shrIbhUdurgAvarNAshrayE ||5||
jate
durge hA hE ho haa: durge maMgaLa durge
durgati koDadiru vijayaviThThalaprIye ||6||

P.S: Leave a comment with correct email ID to get a PDF version of this Suladi.

ಕರುಣಿಸೆನ್ನ ಹರಿಯ ರಮಣಿ ವರದ ಲಕುಮಿ ದೇವಿಯೆ – KaruNisenna hariya ramaNi varada lakumi dEviye Lyrics

AySZ0I7CYAAFIcR.jpg large

Song on – Goddess Lakshmi
Contributed by – Ms. Bhavana Damle

ಕರುಣಿಸೆನ್ನ ಹರಿಯ ರಮಣಿ ವರದ ಲಕುಮಿ ದೇವಿಯೆ
ಕಮಲಬಾಣ ಜನನಿ ದಿವ್ಯ ಕಮಲಪಾಣಿ ರಾಜಿತೆ ||ಪ.||

ಸಕಲನಿಗಮ ವಿನುತ ಚರಣೆ ಸಕಲಭಾಗ್ಯದಾಯಿನಿ
ಸಕಲ ಮೌನಿನೀಕರ ವಂದ್ಯ ಸಕಲ ಲೋಕ ನಾಯಕಿ ||೧||

ಶರಧಿ ತನುಜೆ ಮಂಗಳಾಂಗಿ ಪರಮ ಸೌಖ್ಯದಾಯಿನಿ
ವರದ ವೆಂಕಟಾದ್ರಿ ವರನ ಪುರನಿವಾಸೆ ಮೋಹಿನಿ ||೨||

karuNisenna hariya ramaNi varada lakumi dEviye
kamalabANa janani divya kamalapANi rAjite ||pa.||

sakalanigama vinuta caraNe sakalaBAgyadAyini
sakala mauninIkara vaMdya sakala lOka nAyaki ||1||

Saradhi tanuje maMgaLAMgi parama sauKyadAyini
varada veMkaTAdri varana puranivAse mOhini ||2||

ಲಕ್ಷ್ಮಿದೇವಿ ಬಾರೆ – LakshmiDevi Baare Lyrics

Ms. Bhavana Damle has sent us the lyrics for a wonderful song on Goddess LakshmiDevi. Attached below is the lyrics in Kannada, English and youtube link.

Lakshmi.jpg

ರಾಗ: ಶಂಕರಾಭರಣ  ತಾಳ: ಛಾಪು

ಲಕ್ಷ್ಮಿದೇವಿ ಬಾರೆ ಮಾತೆ ಪೂಜಿಸುವೆನು
ನಿನ್ನ ಪಾದಗಳಿಗೆ ನಾನು ವಂದಿಸುವೆನು ||

ಪುನುಗು ಜಾಜಿ ಕುಂಕುಮ ಕೇಸರಿ ಗಂಧ ಕಸ್ತುರೀ
ನಾನಾ ಜಾತಿ ಗಂಧಗಳಿಂದ ಪೂಜಿಸುವೆನು ||೧||

ಮರುಗ ಮಲ್ಲಿಗೆ ಸುರಗಿ ಸಂಪಿಗೆ ಪಾದರಿ ಪುಷ್ಪ
ನಾನಾ ಜಾತಿ ಪುಷ್ಪಗಳಿಂದ ಅರ್ಚಿಸುವೆನು ||೨||

ಕದಳಿ ದಾಳಿಂಬ ನಿಂಬೆ ನೇರಳೆ ಚೂತಫಲಗಳು
ನಾನಾ ಜಾತಿ ಫಲಗಳನ್ನು ಅರ್ಪಿಸುವೆನು ||೩||

ಮುತ್ತಿನಾರತಿ ಎತ್ತಿ ಬೆಳಗುವೆ ಭಕ್ತಿಯಿಂದಲಿ
ಬೇಗದಿಂದ ವರವ ಕೊಟ್ಟು ಹರಸು ತಾಯೆ ನೀ ||೪||

raaga: shaMkaraabharaNa  tALa: chaapu

lakShmidEvi baare maate pUjisuvenu
ninna paadagaLige naanu vaMdisuvenu ||

punugu jaaji kuMkuma kEsari gaMdha kasturI
naanaa jaati gaMdhagaLiMda pUjisuvenu ||1||

maruga mallige suragi saMpige paadari puShpa
naanaa jaati puShpagaLiMda arcisuvenu ||2||

kadaLi daaLiMba niMbe nEraLe cUtaphalagaLu
naanaa jaati phalagaLannu arpisuvenu ||3||

muttinaarati etti beLaguve bhaktiyiMdali
bEgadiMda varava koTTu harasu taaye nI ||4||

Chakrabja Mandala – ಚಕ್ರಾಬ್ಜ ಮಂಡಲ

Our Guru Sree Madhvacharya has explained in his Tantrasara that “ಪೂಜ್ಯಶ್ಚ್ಹ ಭಾಗವನ್ ನಿತ್ಯಂ ಚಕ್ರಾಬ್ಜಾ ಮಂಡಲೇ”. In English “Poojyascha Bhagavan
nityam chakraabjamandale”.  Worshiping the Almighty Lord with  Chakrabja Mandala – ಚಕ್ರಾಬ್ಜ ಮಂಡಲ as a pedestal or peetha is very rewarding.

So, what is the meaning of Chakrabja Mandala – ಚಕ್ರಾಬ್ಜ ಮಂಡಲ?

  • Chakra means wheel
  • Abja means Lotus in Sanskrit and
  • Mandala is the frame work

I had learnt to draw this when I came to the US several years back from my Brother-in-law Balaji’s ( my sister Suma’s husband) grandmother who was here in the US.

However, due to several reasons this rangoli had completely skipped my mind and I forgot drawing this. During the Shravana Masa, my Little Niece Shwetha, you all know her right? The one who drew our beloved Raghavendra Swamigalu had drawn this for Sree Anantha Padmanabha Vrata. My Sister showed it to me when I visited her house for the festival.

You can see the picture Shwetha has drawn in the picture below, I have a red/yellow arrow pointing to the same. There are two, one exactly below the table, and the other can’t be seen since the God is on top of the rangoli.

IMG_0860

I came back home and started searching the drawing online, to find none. Accidentally I opened the “ಸಾಧನ ದೀಪಿಕಾ  or Sadhana Deepika” book I had, and there it was the Rangoli. It is customary to draw this while performing pooje, and than place the Lord or any God you are performing pooje on top of this rangoli.

I will post a step by step instruction on how to draw this Chakrabja Mandala – ಚಕ್ರಾಬ್ಜ ಮಂಡಲ soon. For the time being attached below are images of the same.

1. This image is from my “ಸಾಧನ ದೀಪಿಕಾ  or Sadhana Deepika” book.

chakramandala2

2. This image is from SBAT temple. Details of the temple can be found here. Scroll down in the page, and you will see several images.  http://sbat.org/Poojas_Homas.html.

chakramandala1

Updated: Deepavali-Diwali – November 12th-14th 2012

The word Diwali originated from the Sanskrit word “Deepavali” which means “rows of light”. This 5 day long Hindu festival is celebrated throughout the world with great enthusiasm and happiness. Diwali or deepavali is the festival signifying the victory of good against evil.

It usually occurs in October/November, and is one of the most popular and eagerly awaited festivals in India and all over the world. Diwali comes 3 weeks after Dasara.

The first day of Diwali celebrations i.e. on Thrayodasi ತ್ರಯೋದಶಿ is called as Neeru Thumbuva Habba ನೀರು ತುಂಬುವ ಹಬ್ಬ in Kannada. This day all the vessels which are used to fill or collect water are cleaned in the evening, decorated with mango leaves, flowers, and rangoli. I remember all the water geysers and boilers were washed, filled with fresh water and rangoli drawn on them this day.

The rangoli prepared is by soaking rice in water for a few hours and grinding the same into a smooth paste. My Mom used to take a piece of cloth, dip it into this rice paste and draw Rangoli every where from the front door to the kitchen. All corners of the house used to have rangoli, which used to be as white as milk. Just amazing.

Naraka Chaturdashi is celebrated on the second day of diwali celebrations. People wake up early in the morning apply the kumkum (ladies in the household do the arathi), on their foreheads and then take bath.

We used to all sit on a platform, usually called a Mane which is decorated with Rangoli designs, lamps lit on both sides. Everyone is applied Kumkum on the forehead, given betel leaf, nut, and arathi is done by elderly ladies in the house. They will take the oil cup and dip a flower  in it and apply it on everyones head. And the man are supposed to give money for the ladies doing the Aarathi. Such a nice tradition, isn’t it?

The story goes that Narakasura the daemon ruler of Pragjyotishpur after defeating Lord Indra had snatched away the magnificent earrings of Aditi, the Mother Goddess and imprisoned 16,000 daughters of the gods and saints in his harem. On the day previous to Naraka-chaturdashi, Lord Krishna killed the demon and liberated the imprisoned daughters and also recovered those precious earrings of Aditi. As a symbol of that victory Lord Krishna smeared his forehead with the demon’s blood and returned home in the very early morning of the Naraka-chaturdashi day. The womenfolk massaged scented oil to his body and gave him a good bath to wash away the filth from his body. Since then the custom of taking bath before sunrise on this day has become a traditional practice.

Another legend is about King Bali. His power and increasing influence posed a threat to the security of all ‘Devatas’ so they prayed Lord Vishnu to help them out. To help Devatas and to curb King Bali’s powers Lord Vishnu went to King Bali in the guise of a short-height ‘Brahmin’, and begged to give him only that much area of land that he could cover with in three steps because King Bali was well known for his philanthropy. King Bali saw just a short-height ‘Brahmin’ asking for a little piece of land so he proudly granted him his wish. That very moment that short-height ‘Brahmin’ disappeared and there was almighty Lord Vishnu in place of him. In his first step Lord Vishnu covered the heaven and in the second step the earth and asked King Bali where to put his third step. Then King Bali offered his head to Lord Vishnu. Lord Vishnu put his third step on his head and pushed him deep into the underground. But at the same time being impressed by his generosity Lord Vishnu gave King Bali the lamp of knowledge and allowed him to return to earth once a year to light millions of lamps.

The third day of Diwali is the most important day during which we perform Lakshmi Pooje; to the Goddess Lakshmi. Lakshmi Pooje falls on the dark night of Amavasya. Lakshmi Puja is performed in the evening to seek blessings of Goddess of Wealth.

I am sure you all will do the Lakshmi Pooje, and get her blessings. The most important song we sing while performing Lakshmi Pooje is Bhagyada Lakshmi Baramma song.

The fourth day of Diwali is called “Bali Padyami“. Bali would come out of Pathala Loka and rule Bhuloka as per the boon given by Lord Vishnu. Hence, it is known as ‘Bali Padyami’.

P.S: Diwali dates – 2012

This year Diwali is celebrated from November 12th – November 14th.

November 11th – Neeru Thumbuva Habba

November 12th – Naraka Chaturdasi

November 13th – Lakshmi Pooja

November 14th – Bali Padyami

What is Naraka Chaturdashi?

Naraka Chaturdashi is celebrated on the second day of diwali celebrations. People wake up early in the morning apply the kumkum (ladies in the household do the arathi), on their foreheads and then take bath.

The story goes that Narakasura the daemon ruler of Pragjyotishpur after defeating Lord Indra had snatched away the magnificent earrings of Aditi, the Mother Goddess and imprisoned 16,000 daughters of the gods and saints in his harem. On the day previous to Naraka-chaturdashi, Lord Krishna killed the demon and liberated the imprisoned daughters and also recovered those precious earrings of Aditi. As a symbol of that victory Lord Krishna smeared his forehead with the demon’s blood and returned home in the very early morning of the Naraka-chaturdashi day. The womenfolk massaged scented oil to his body and gave him a good bath to wash away the filth from his body. Since then the custom of taking bath before sunrise on this day has become a traditional practice.

Another legend is about King Bali. His power and increasing influence posed a threat to the security of all ‘Devatas’ so they prayed Lord Vishnu to help them out. To help Devatas and to curb King Bali’s powers Lord Vishnu went to King Bali in the guise of a short-height ‘Brahmin’, and begged to give him only that much area of land that he could cover with in three steps because King Bali was well known for his philanthropy. King Bali saw just a short-height ‘Brahmin’ asking for a little piece of land so he proudly granted him his wish. That very moment that short-height ‘Brahmin’ disappeared and there was almighty Lord Vishnu in place of him. In his first step Lord Vishnu covered the heaven and in the second step the earth and asked King Bali where to put his third step. Then King Bali offered his head to Lord Vishnu. Lord Vishnu put his third step on his head and pushed him deep into the underground. But at the same time being impressed by his generosity Lord Vishnu gave King Bali the lamp of knowledge and allowed him to return to earth once a year to light millions of lamps.

November 13th – Lakshmi Pooja

P.S: Past few years pooja pictures attached below….


The third day of Diwali is the most important day during which we perform Lakshmi Pooje; to the Goddess Lakshmi. Lakshmi Pooje falls on the dark night of Amavasya. Lakshmi Puja is performed in the evening to seek blessings of Goddess of Wealth.

I am sure you all will do the Lakshmi Pooje, and get her blessings. The most important song we sing while performing Lakshmi Pooje is Bhagyada Lakshmi Baramma song.

November 14th – Bali Padyami

The fourth day of Diwali is called “Bali Padyami“. Bali would come out of Pathala Loka  ಪಾತಾಳ ಲೋಕ and rule Bhuloka ಭೂಲೋಕ as per the boon given by Lord Vishnu. Hence, it is known as ‘Bali Padyami’.

King Bali of the netherworld, with his mighty power, had become a threat to the gods. To curb his powers, Lord Vishnu in the guise of a Brahmin boy (Vamana), visited him and begged for that much land he could cover with three footsteps.

So, with the first step, Vamana covered the entire heaven and with the second step the earth. When he asked Bali where he could keep his third step, Bali offered his head and put the Lord’s foot on his head. Lord Vishnu banishes Bali into the Pathala (nether land) by his third stride. Later, pleased by his generosity, Lord Vishnu grants him a boon to return to earth once in a year to light millions of lamps to dispel the darkness and ignorance and spread the radiance of love and wisdom.

Links to songs sung while performing Aarathi during Diwali.

Diwali Songs Part 1

Diwali Songs Part2

Aishwarya Patra Rangoli – ಐಶ್ವರ್ಯ ಪಾತ್ರ ರಂಗೋಲಿ

For the greatest Lakshmi pooja, Sree VaraMahalakshmi I have practiced and finally learnt how to draw the Aishwarya Patra rangoli. I have drawn this using Microsoft Paint. As soon as I have the picture drawn for the pooje, I will post that as well. But here are the details for this which many many of you have asked for.

Draw dots in the following sequence on both sides.

1. 7 dots

2. 8 dots opposite to the 7 dots

3. 7 dots

4. 6 dots

5. 3 dots

See image below:

Next, join the inner most dots, as shown below:

Join the outermost lines,

Join on the other sides.

Keep joining all the loose ends as you see below:

And finally you should have:

Like I said, I drew this 7-8 times before I could actually get it right. So, practice does help.

Shri Vara Mahalakshmi Vrata – July 27th 2012

Shri Vara Mahalakshmi Vrata is performed by married Hindu women to seek the blessings of the Goddess Mahalakshmi, wife of Lord Vishnu.

The Vrata is observed on the Friday immediately preceding the full moon day of the month of
Sravana Masa. On the day of Pooje or Vrata, women clean their homes and decorate their front yards with rangolis. Later, they take a bath and deck wear pure silk saree and jewellery. The lady performing the pooje makes a mandala with the drawing of a lotus upon it. A kalasha filled with rice and topped with fresh mango and betel leaves, a coconut smeared with haldi and kumkum and cloth are placed on the mandala and Lakshmi is invoked therein.

After the worship of the kalasha, follows the worship of Ganesha, then the worship of the sacred thread. Now the main worship of Vara Lakshmi begins and the scared thread is worshipped a second time. It is then tied to the right hand of the lady. After the worship thamboola is given to 5 married ladies.

The same evening, we invite all the neighboring ladies(married women) and offer them tamboola; also called veeledele Adike, which is an offering of betel leaves, fruits, betel nuts, kumkum, haldi and dakshine. At this point the ladies also sing songs in praise of goddess Varalakshmi.

Attached below is a scanned vrata procedure in Kannada:

So, here comes the link which has the lyrics for all songs posted on this blog on Goddess Lakshmi.

And here comes the link which has colorful and many designs for drawing Rangoli

And can any festival be complete without authentic dishes? Here are some recipes posted in this blog:

Attached is the post link for the links I have for lyrics, and Shravana Friday Pooje procedure.

P.S: As always no food is prepared with onion or garlic.

Shri Vara Mahalakshmi Vrata pooje at Chandrika’s house three years back.

Shri Vara MahaLakshmi Vrata 1

Shri Vara MahaLakshmi Vrata 1

Updated: Sampat Shukravarada Haadu – Lakshmi Song

Update: Just today, I recorded the song for this. Please ignore some mistakes I made. It is a song for almost 19 minutes, so there was no time to record the same more than once. It is recorded just for your reference. I have recorded exactly like my Mom sings, Thanks MOM.

Sampat Shukravarada Haadu

This is called Sampat Shukravarada Haadu. It has to be sung after performing Lakshmi Pooja in the evening on 5 Friday’s during Shravana Masa.

The book I had is in Kannada, and was given to me by my Mom. It is very old. Some of the pages came out a little blur. Forgive me for that. It has 26 pages and 119 paragraphs.

You can listen to the song online here. Link provided by Rashmi.

Shravana Masa Lakshmi Pooja Vidhana – July 20th, 27th & August 3rd and 10th

Evening Lakshmi Pooja on 7/20/2012.

Rangoli designs for the Pooja, with Lakshmi Hrudaya.

A picture of jasmine garland made from flowers in my own garden for Lakshmi Pooja.

Pooja begins with lamps, flowers, Gejje Vastra:

After, Naivedya, Mangalaruthi, and Laskhmi Aarathi.


Shravana Shukravara Lakshmi pooja is performed on all the Friday’s. This year it is performed on July 20th, 27th & August 3rd and 10th.

I have scanned and attached a document which has the complete details on performing Sri Lakshmi Pooja during Fridays and also Shravana Masa. This shouldn’t be confused for Sri VaraMahaLakshmi Vrata. I will post a separate post providing all details for Sri VaraMahaLakshmi Vrata.

This document has all the details from doing the Achamana, to Sankalpa, Dhyana, Naivedya, and Maha Mangalarathi.

It is a PDF document and is in Kannada.

Attached below are other links posted here on Goddess Lakshmi.

Attached below are some other links where many more posts have been added on Lyrics and Goddess Lakshmi.

P.S: It is very difficult to translate these in English, so I am not doing that. If you have any book and want to share, scan it and send it to me.

Pooja Sankalpa in Kannada & English

Now that the festival season is approaching, it is important to start the pooja’s the right way. Attached is a link I found where you can find the complete reference for doing sankalpa. Please fill in the blanks like these for this year:

ನಂದನ  ನಮ  ಸಂವತ್ಸರೇ- Nandana Nama Samvatsara

ಭಾರತಕಂಡೆ – bharathakande or if you are residing outside India, the name of the country

ವರ್ಷ ಋತು – varSha Rutau

ಶ್ರಾವಣ ಮಾಸೇ – Shravana Mase

ಕೃಷ್ಣ ಪಕ್ಷೆ- Krishna Pakshe

And than based on the Hindu calendar fill in the  ತಿಥಿ  Tithi, ವಾರ day and ವಾಸರೆ
your Surname.

Hope this helps. Let me know if you have any doubts.

Ok, here is the link for the site which has the details.

Scribd.com

A million Thanks to the person who posted this online.

Follow

Get every new post delivered to your Inbox.

Join 597 other followers

%d bloggers like this: