Archive for June 29th, 2024

Pore Emma Svami Ni Jagadantaryami | Sri Gopala Dasaru

Composer: Sri Gopala Dasaru
Ankita: Gopala Vittala
Taught by : Ms. Meera Murthy during our NESRS Hari Smarane Bhajane Class
Singer : Ms. Vinaya

ಪೊರೆ ಎಮ್ಮ ಸ್ವಾಮಿ ನೀ ಜಗದಂತರಿಯಾಮಿ || pa ||

ಮಾರಜನಕ ನಿನ್ನ ಕೋರಿ ಬಂದೆನೊ ದೇವ
ಕ್ರೂರ ಕರ್ಮಾಂತರ ಹರಗೈಸೊ ನೀ ದೇವ || 1 ||

ಭಕ್ತರ ಪಾಲಿಪ ಶಕ್ತಿ ನಿನ್ನದೊ ದೇವ
ಭಕ್ತಿಯಿಂದಲಿ ನಿನ್ನ ಪಾದ ತೋರಿಸೊ ದೇವ || 2 ||

ಬಡವರ ಪಾಲಿಪ ಶಕ್ತಿ ನಿನ್ನದೊ ದೇವ
ಅಡಿಗಳಿಗೆರಗುವ ಒಡೆಯ ಗೋಪಾಲವಿಠಲ || 3 ||

Pore emma svami ni jagadantaryami || pa ||

Marajanaka ninna kori bandeno deva
krura karmantara haragaiso ni deva || 1 ||

Baktara palipa Shakti ninnado deva
baktiyindali ninna pada toriso deva || 2 ||

Badavara palipa Sakti ninnado deva
adigaligeraguva odeya gopalavithala || 3 ||