Shri Satyanarayana Slokas

A few slokas on Lord Sri Satyanarayana in English and Kannada.

sashankha chakram, sakireet kundalam, Sapeeta vastram sarasiru hekshanam,
Sahaara vaksthala kaustubha sriyam, namaami vishnum shirasa chaturbhujam.

ಸಶಂಖ ಚಕ್ರಂ , ಸಕಿರೀಟ್  ಕುಂಡಲಂ, ಸಪೀತ  ವಸ್ತ್ರಂ  ಸರಸಿರು  ಹೆಕ್ಷನಂ
ಸಹಾರ  ವಕ್ಷಸ್ಥಳ  ಕೌಸ್ತುಭ ಶ್ರಿಯಂ , ನಮಾಮಿ  ವಿಷ್ಣುಂ  ಶಿರಸಾ ಚತುರ್ಭುಜಂ.

Acyutam Keshavam Rama-Narayanam, Krishna-Damodaram, Vasudevam Harim,
Shridharam Madhavam Gopikavallabham, Janakinayakam Ramachandram bhaje.

ಅಚ್ಯುತಂ  ಕೇಶವಂ  ರಾಮ -ನಾರಾಯಣಂ , ಕೃಷ್ಣ -ದಮೊದರಂ , ವಾಸುದೇವಂ ಹರಿಂ ,
ಶ್ರೀಧರಂ  ಮಾಧವಂ ಗೋಪಿಕವಲ್ಲಭಂ, ಜಾನಕಿನಯಕಂ  ರಾಮಚಂದ್ರಂ  ಭಜೆ

Shantakaram bhujagashayanam, padmanabham suresham,
vishvadharam gaganasadrisham, meghavarnam shubhangam, Lakshmikantam kamalanayanam, yogibhir dhyanagamyam, vande Vishnum bhavabhayaharam, sarvalokaikanatham.

ಶಾಂತಕರಂ  ಭುಜಗಶಯನಂ ಪದ್ಮನಾಭಂ  ಸುರೇಶಂ
ವಿಶ್ವಧಾರಂ ಗಗನಸದ್ರಿಶಂ , ಮೇಘವರ್ನಂ ಶುಭಾಂಗಂ, ಲಕ್ಷ್ಮಿಕಂತಮ್ ಕಮಲನಯನಂ ,
ಯೋಗಿಭಿರ್  ಧ್ಯಾನಗಮ್ಯಂ, ವಂದೇ  ವಿಷ್ಣುಂ  ಭಾವಭಾಯಹರಂ , ಸರ್ವಲೋಕೈಕನಥಂ.

Mangalam Bhagavan Vishnu, mangalam Garuraddhvajah;
mangalam Pundarikaksho, mangalayatano Harih.

ಮಂಗಳಂ ಭಗವಾನ್ ವಿಷ್ಣು , ಮಂಗಳಂ ಗರುಡದ್ವಾಜ ;
ಮಂಗಳಂ ಪುಂಡರೀಕಾಕ್ಸ್ಹೋ, ಮಂಗಳಯತನೋ ಹರಿಃ

4 responses to this post.

  1. I am looking for meaning of varaha narsimha stotra. pls could you post me

    Reply

  2. Dear Meera,

    ಈ ಕೆಳಗೆ ಕಾಣಿಸಿರುವವು ಸರಿಯಾಗಿವೆ…

    ಸಶಂಖ ಚಕ್ರಂ , ಸಕಿರೀಟಕುಂಡಲಂ, ಸಪೀತ ವಸ್ತ್ರಂ ಸರಸಿರು ಹೇಕ್ಷಣಮ್ |
    ಸಹಾರವಕ್ಷಃ ಸ್ಥಳ ಕೌಸ್ತುಭಂ ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಂ(ಮ್) ||

    ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
    ವಿಶ್ವಾಧಾರಂ ಗಗನಸದೃಶಂ, ಮೇಘವರ್ಣಂ ಶುಭಾಂಗಂ, ಲಕ್ಷ್ಮೀಕಾಂತಂ ಕಮಲನಯನಂ ,
    ಯೋಗಿಹೃದ್ದ್ಯಾನ ಗಮ್ಯಂ ವಂದೇ ವಿಷ್ಣುಂ ಭವಭಯಹರಂ , ಸರ್ವಲೋಕೈಕನಾಥಂ. ||

    ಮಂಗಳಂ ಭಗವಾನ್ ವಿಷ್ಣು , ಮಂಗಳಂ ಗರುಡಧ್ವಜಃ
    ಮಂಗಳಂ ಪುಂಡರೀಕಾಕ್ಷೋ ಮಂಗಳಾಯ ತನೋ ಹರಿಃ ||

    ಧನ್ಯವಾದಗಳೊಂದಿಗೆ ಪ್ರಸಾದ ಜೋಶಿ (ಕೂಲ್ ಪ್ರಸಾದ FB)

    Reply

  3. Its very helpfull to us thank you for creating this site we need more for u pls do it for as . And I need a compelet instrucation and slokas for doing Satya Narayana Pooj.
    Kindly do the needfull

    with regards,
    Shasidharan.j

    Reply

  4. Dear Madam
    Very nice to read everything in your Blog.It is very helpful.

    Reply

Leave a comment